FOOD | ಅದೇ ಬೋರಿಂಗ್‌ ಬೋನ್‌ಲೆಸ್‌ ಚಿಕನ್‌ ತಿಂತಿದ್ದೀರಾ? ಈ ಮಸಾಲಾ ಹಚ್ಚಿ ಮ್ಯಾರಿನೇಟ್‌ ಮಾಡಿ ನೋಡಿ

ಸಾಮಾಗ್ರಿಗಳುಚಿಕನ್‌ ಬ್ರೆಸ್ಟ್‌ಉಪ್ಪುಖಾರದಪುಡಿಗರಂ ಮಸಾಲಾಸಾಂಬಾರ್‌ ಪುಡಿತಂದೂರಿ ಮಸಾಲಾಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಮೊಸರು ಮಾಡುವ ವಿಧಾನಮೊದಲು ಚಿಕನ್‌ ಚೆನ್ನಾಗಿ ತೊಳೆದು ಅರಿಶಿಣ ಹಾಗೂ ಉಪ್ಪು ಹಾಕಿ ಮಿಕ್ಸ್‌ ಮಾಡಿಬೌಲ್‌ನಲ್ಲಿ ಉಪ್ಪು, ಖಾರದಪುಡಿ, ಗರಂ ಮಸಾಲಾ, ಸಾಂಬಾರ್‌ ಪುಡಿ, ತಂದೂರಿ ಮಸಾಲಾಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಕೊತ್ತಂಬರಿ ಸೊಪ್ಪು ಹಾಗೂ ಮೊಸರು ಹಾಕಿ ಮಸಾಲೆ ಮಾಡಿಚಿಕನ್‌ಗೆ ಈ ಮಸಾಲೆ ಹಚ್ಚಿ ಮ್ಯಾರಿನೇಟ್‌ ಮಾಡಿ ಇಡಿನಿಮಗೆ ಬೇಕಾದಾಗ ಫ್ರಿಡ್ಜ್‌ನಿಂದ ತೆಗೆದು ಏರ್‌ಫ್ರೈಯರ್‌ ಅಥವಾ ಪ್ಯಾನ್‌ನಲ್ಲಿ ರೋಸ್ಟ್‌ ಮಾಡಿದ್ರೆ ತಂದೂರಿ ರೆಡಿ