FOOD | ರೆಗ್ಯುಲರ್‌ ಆಮ್ಲೆಟ್‌ ಬೋರ್‌ ಆಯ್ತಾ? ಆಮ್ಲೆಟ್‌ ಪಿಝಾ ಇಂದೇ ಟ್ರೈ ಮಾಡಿ ನೋಡಿ..

ಸಾಮಾಗ್ರಿಗಳು
ಮೊಟ್ಟೆ
ಚಪಾತಿ
ಚೀಸ್‌
ತರಕಾರಿ
ಪಿಝಾ ಸಾಸ್‌

Puffy Pizza Omeletteಮೊದಲು ಪ್ಯಾನ್‌ಗೆ ಎಣ್ಣೆ ಹಾಕಿ ನಂತರ ಮೊಟ್ಟೆ ಹಾಕಿ
ನಂತರ ಮೇಲೆ ಒಂದು ಚಪಾತಿ ಹಾಕಿ
ಅದಕ್ಕೆ ಪಿಝಾ ಸಾಸ್‌, ಚೀಸ್‌
ನಿಮ್ಮಿಷ್ಟದ ತರಕಾರಿ ಹಾಕಿ
ಮುಚ್ಚಿ ಬೇಯಿಸಿದ್ರೆ ಚೀಸಿ ಆಮ್ಲೆಟ್‌ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!