ನಾಲ್ಕನೇ ಸೀಸನ್‌ನಲ್ಲಿ ನೀರಸ ಪ್ರದರ್ಶನ: ಕಪಿಲ್ ಶೋಗೆ ಈಗ ಬೇಕಿದೆ ‘ಹೊಸತನ’ದ ಟಾನಿಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಹಾಸ್ಯ ಲೋಕದ ಬಾದ್‌ಶಾ ಕಪಿಲ್ ಶರ್ಮಾ ಮತ್ತು ಪ್ರತಿಭಾನ್ವಿತ ಸುನೀಲ್ ಗ್ರೋವರ್ ಒಂದಾದರೆ ಅಲ್ಲಿ ನಗುವಿನ ಅಲೆ ಏಳುತ್ತದೆ ಎಂಬುದು ಅಭಿಮಾನಿಗಳ ನಂಬಿಕೆಯಾಗಿತ್ತು. ಆದರೆ ಸದ್ಯದ ಪರಿಸ್ಥಿತಿ ಇದಕ್ಕೆ ವಿರುದ್ಧವಾಗಿರುವಂತೆ ಕಾಣುತ್ತಿದೆ. ಸೋನಿ ಟಿವಿಯಿಂದ ನೆಟ್‌ಫ್ಲಿಕ್ಸ್ ಎಂಬ ದೊಡ್ಡ ವೇದಿಕೆಗೆ ಲಗ್ಗೆ ಇಟ್ಟ ಈ ಜೋಡಿ, 2017ರ ಕಹಿ ಘಟನೆಗಳನ್ನು ಮರೆತು 2024ರಲ್ಲಿ ಒಂದಾಗಿದ್ದರೂ ಶೋ ಮಾತ್ರ ತನ್ನ ಹಳೆಯ ಚಾರ್ಮ್ ಕಳೆದುಕೊಳ್ಳುತ್ತಿದೆ. 2024ರಲ್ಲಿ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಆರಂಭವಾದಾಗ … Continue reading ನಾಲ್ಕನೇ ಸೀಸನ್‌ನಲ್ಲಿ ನೀರಸ ಪ್ರದರ್ಶನ: ಕಪಿಲ್ ಶೋಗೆ ಈಗ ಬೇಕಿದೆ ‘ಹೊಸತನ’ದ ಟಾನಿಕ್!