‘ಬಾಸ್’ಗೆ ಮತ್ತೆ ಕಾನೂನು ಕಾಟ: ದರ್ಶನ್ ಕುಟುಂಬದ ಅರ್ಜಿ ಹೈಕೋರ್ಟ್ ಅಂಗಳಕ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಡುಗಡೆಗೂ ಮುನ್ನವೇ ಸಾಕಷ್ಟು ಚರ್ಚೆಗೆ ಕಾರಣವಾಗಿರುವ ‘ಬಾಸ್’ ಚಿತ್ರದ ಸುತ್ತ ಮತ್ತೊಮ್ಮೆ ಕಾನೂನು ವಿವಾದ ಸೃಷ್ಟಿಯಾಗಿದೆ. ನಿರ್ದೇಶಕ ವಿ. ಲವ್ ಸಾರಥ್ಯದ ಈ ಚಿತ್ರದಲ್ಲಿ ತನಿಷ್ ಶಿವಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಟೀಸರ್ ಬಿಡುಗಡೆಯಾದ ಬಳಿಕ ಚಿತ್ರದ ಕಥೆ ಕೆಲವು ನೈಜ ಘಟನೆಗಳೊಂದಿಗೆ ಹೋಲಿಕೆ ಹೊಂದಿದೆ ಎಂಬ ಚರ್ಚೆ ಜೋರಾಗಿತ್ತು. ಹೈಕೋರ್ಟ್‌ಗೆ ಮೊರೆ ಹೋದ ದರ್ಶನ್ ಕುಟುಂಬ ಈ ಹಿನ್ನೆಲೆಯಲ್ಲಿ ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ದರ್ಶನ್ ಅವರು ಚಿತ್ರದ ಪ್ರದರ್ಶನಕ್ಕೆ ತಡೆ … Continue reading ‘ಬಾಸ್’ಗೆ ಮತ್ತೆ ಕಾನೂನು ಕಾಟ: ದರ್ಶನ್ ಕುಟುಂಬದ ಅರ್ಜಿ ಹೈಕೋರ್ಟ್ ಅಂಗಳಕ್ಕೆ