Thursday, August 11, 2022

Latest Posts

ಈ ರೀತಿ ಗುಣಗಳಿರುವ ಹುಡುಗಿಯರನ್ನು ಮದುವೆಯಾಗಲು ಯಾವ ಹುಡುಗರೂ ಇಷ್ಟ ಪಡೋದಿಲ್ವಂತೆ!

ಹರೆಯಕ್ಕೆ ಕಾಲಿಡುತ್ತಿದ್ದಂತೆಯೇ ಪ್ರತಿ ಹುಡುಗ, ಹುಡುಗಿಯೂ ತಮ್ಮ ಸಂಗಾತಿ ಆಗುವವರ ಬಗ್ಗೆ ನೂರೆಂಟು ಕನಸು ಕಂಡಿರುತ್ತಾರೆ. ನನ್ನ ಹುಡುಗ/ಹುಡುಗಿ ಹಾಗಿರಬೇಕು, ಹೀಗಿರಬೇಕು ನನ್ನನ್ನಾ ಈ ರೀತಿ ನೋಡಿಕೊಳ್ಳಬೇಕು, ಹೀಗೆ ಕೇರ್ ಮಾಡುಬೇಕು ಅದು-ಇದು ಎನ್ನುತ್ತಾನೆ ನೂರಾರು ರೀತಿ ಯೋಚಿಸುತ್ತೀರಿ. ಆದರೆ ನೀವು ಅನ್ಕೊಂಡಿರೋ ತರ ಲೈಫ್ ಪಾರ್ಟನರ್ ಸಿಕ್ಕಿಲ್ಲ ಅಂದ್ರೆ ಅವರನ್ನೇ ನಿಮಗೆ ಬೇಕಾದ ರೀತಿಯಲ್ಲಿ ಬದಲಾಯಿಸೋಕೆ ಟ್ರೈ ಮಾಡ್ತೀರಾ. ಆದರೆ ನೆನೆಪಿರಲಿ ಹುಡುಗರಿಗೆ ಈ ರೀತಿ ಗುಣದ ಹುಡುಗಿಯರು ಚೂರು ಇಷ್ಟವಾಗಲ್ವಂತೆ! ಯಾವ ರೀತಿ ಇಲ್ಲಿದೆ ನೋಡಿ..

  • ತುಂಬಾ ಮಾಡರ್ನ್ ಆಗಿರಬಾರದು, ತುಂಬಾ ಗೌರಮ್ಮನೂ ಆಗಿರಬಾರದು. ಮೀಡಿಯಮ್ ಇರೋ ಹುಡುಗಿರನ್ನು ಹುಡುಗರು ಇಷ್ಟಪಡುತ್ತಾರೆ.
  • ಯಾವಾಗೂ ಹಣದ ಬಗ್ಗೆನೇ ಯೋಚ್ಸೋ ಮನಿ ಮೈಡ್ ಹುಡುಗಿಯರನ್ನ ಹುಡುಗರು ಕಣ್ಣೆತ್ತಿಯೂ ನೋಡೋದಿಲ್ಲವಂತೆ!
  • ಅವರು ಹೇಗಿದಾರೋ ಹಾಗೇ ಒಪ್ಪಿಕೊಳ್ಳದೇ ತಮಗೆ ಬೇಕಾದಂತೆ ಬದಲಾಯಿಸೋಕೆ ಟ್ರೈ ಮಾಡೋ ಹುಡ್ಗೀರ ಮೇಲೆ ಪ್ರೀತಿಗಿಂತ ಕೋಪನೇ ಜಾಸ್ತಿ ಬರತ್ತಂತೆ.
  • ಸೆಲ್ಫ ರೆಸ್ಪೆಕ್ಟ್ ಇಲ್ಲದ ಹುಡುಗೀರನ್ನ ಕೂಡ ಮದ್ವೆ ಆಗೋಕೆ ಹುಡುಗ್ರು ಒಪ್ಪೋದಿಲ್ಲ.
  • ಅಸೂಯೆಯ ಸ್ವಭಾವದ ಹುಡುಗಿಯರನ್ನು ಎಂದಿಗೂ ಯಾವ ವ್ಯಕ್ತಿಯೂ  ವಿವಾಹವಾಗಲು ಇಚ್ಛಿಸುವುವುದಿಲ್ಲ.
  • ತಾನೇ ಗ್ರೇಟು ಅನ್ನೋ ಸ್ವಭಾದವರು ಕೂಡ ಹುಡುಗರಿಗೆ ಇಷ್ಟವಾಗೋದಿಲ್ಲ.
  • ತನ್ನನ್ನ ಮಾತ್ರವಲ್ಲ ತನ್ನ ಅಪ್ಪ-ಅಮ್ಮನ ಕೂಡ ರೆಸ್ಪೆಕ್ಟ್ ಮಾಡಲಿ ಅಂಥ ಬಯಸ್ತಾರೆ ಹುಡುಗರು.
  • ಧಿಮಾಕು ಮಾಡೋ ಹುಡುಗೀರುನ್ನ ಕೂಡ ಮದ್ವೆ ಆಗೋದಕ್ಕೆ ಹುಡುಗರು ಇಷ್ಟ ಪಡೋದಿಲ್ಲ.
  • ತನ್ನ ಆಸೆ ಆಕಾಂಕ್ಷೆಗಳೆಲ್ಲವೂ ಕೇವಲ ಈ ಹುಡುಗನಿಗಾಗಿಯೇ ಮೀಸಲಾಗಿದೆ ಎಂಬಂತೆ ವರ್ತಿಸತೊಡಗಿದರೆ ಹುಡುಗರು ಇವರಿಂದ ಆದಷ್ಟೂ ಬೇಗನೇ ಜಾರಿಕೊಳ್ಳಲು ಯತ್ನಿಸುತ್ತಾರೆ.
  • ತುಂಬಾ ಅಳಮುಂಜಿ ಹುಡುಗೀರು ಕೂಡ ಇಷ್ಟವಾಗೋದಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss