ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸ ದಿಗಂತ ವರದಿ ಹುಬ್ಬಳ್ಳಿ:
ರಕ್ಷ ಬಂಧನ ಹಿನ್ನೆಲೆ ಅಶೋಕನಗರದ ಸಿಎಂ ನಿವಾಸದ ಎದುರಗಡೆ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಸಹೋದರಿಯರು ರಾಕಿ ಕಟ್ಟಿ ಸಿಹಿ ತಿನಿಸಿ ಸಂತಸ ಪಟ್ಟರು.
ಬೆಳಿಗ್ಗೆ ಸಿಎಂ ಮನೆಯ ಮುಂದೆ ನೂರಾರು ಜನ ಸೇರಿ ಅಭಿನಂದನೆ ಸಲ್ಲಿಸಿದರು