Brain Health | ವಯಸ್ಸಾದರೂ ಮೆಮೊರಿ ಪವರ್ ಚೆನ್ನಾಗಿರಬೇಕು ಅಂದ್ರೆ ಈ ಫುಡ್ ನಿಮ್ಮ ಬಾಡಿ ಸೇರಲೇಬೇಕು

ವಯಸ್ಸು ಹೆಚ್ಚಾದಂತೆ ದೇಹ ಮಾತ್ರವಲ್ಲ, ಮೆದುಳಿಗೂ ವಿಶೇಷ ಕಾಳಜಿ ಬೇಕಾಗುತ್ತದೆ. ವಯಸ್ಸಾದಾಗ ‘ಮರೆತು ಹೋಗೋದು ಸಾಮಾನ್ಯ’ ಅಂತ ಹಲವರು ಹೇಳ್ತಾರೆ. ಆದರೆ ಸರಿಯಾದ ಆಹಾರ ಪದ್ಧತಿ ಇದ್ದರೆ ವಯಸ್ಸಾದ ಮೇಲೂ ಮೆಮೊರಿ ಪವರ್ ಚೆನ್ನಾಗಿ ಕಾಪಾಡಿಕೊಳ್ಳಬಹುದು. ನಾವು ದಿನವೂ ತಿನ್ನುವ ಆಹಾರದಲ್ಲೇ ಮೆದುಳಿಗೆ ಬೇಕಾದ ಪೋಷಕಾಂಶಗಳು ಸಿಗುತ್ತವೆ. ಕೆಲವು ಆಹಾರಗಳು ನೆನಪು ಶಕ್ತಿ, ಏಕಾಗ್ರತೆ ಮತ್ತು ಬ್ರೇನ್‌ ಫಂಕ್ಷನ್‌ ಉತ್ತಮವಾಗಿಡಲು ಸಹಾಯ ಮಾಡುತ್ತವೆ. ಮೊದಲು ಬಾದಾಮಿ ಮತ್ತು ಅಕ್ರೋಟ್ ತುಂಬಾ ಮುಖ್ಯ. ಇವುಗಳಲ್ಲಿ ಒಮೆಗಾ-3 ಫ್ಯಾಟಿ ಆಸಿಡ್‌, … Continue reading Brain Health | ವಯಸ್ಸಾದರೂ ಮೆಮೊರಿ ಪವರ್ ಚೆನ್ನಾಗಿರಬೇಕು ಅಂದ್ರೆ ಈ ಫುಡ್ ನಿಮ್ಮ ಬಾಡಿ ಸೇರಲೇಬೇಕು