HEALTH | ಈ ಸಪ್ಲಿಮೆಂಟ್‌ ಬಗ್ಗೆ ನಿಮಗೆ ಗೊತ್ತಾ? ಮೆದುಳಿನ ಆರೋಗ್ಯಕ್ಕೆ ಇದು ಅತ್ಯಗತ್ಯವಂತೆ!

ದೇಹದ ಎಲ್ಲ ಅಂಗಗಳಿಗೂ ಬೇಕಾಗುವಂತಹ ಸಪ್ಲಿಮೆಂಟ್‌ಗಳನ್ನು ತೆಗೆದುಕೊಳ್ಳುವ ನಾವು ಮೆದುಳಿಗೆ ಅವಶ್ಯಕತೆ ಇರುವ ಸಪ್ಲಿಮೆಂಟ್‌ಗಳನ್ನು ತಿನ್ನೋದಿಲ್ಲ. ಮೆದುಳಿನ ಆರೋಗ್ಯ ಹಾಗೂ ದಿನಕ್ಕೆ ಬೇಕಾದ ಕ್ರಿಯೇಟಿನ್‌ ಸಪ್ಲಿಮೆಂಟ್‌ ಬಗ್ಗೆ ಕೇಳಿದ್ದೀರಾ? ಈ ಸಪ್ಲಿಮೆಂಟ್‌ ಪೌಡರ್‌ ರೂಪದಲ್ಲಿ ಇರುತ್ತದೆ. ಜಿಮ್‌ಗೆ ಹೋಗುವವರಿಗೆ ಈ ಕ್ರಿಯೇಟಿನ್‌ ಬಗ್ಗೆ ಗೊತ್ತಿರುತ್ತದೆ. ಕ್ರಿಯೇಟಿನ್‌ ಒಂದು ನ್ಯಾಚುರಲ್‌ ಕಾಂಪೌಂಡ್‌ ಆಗಿದೆ. ಇದು ಹೆಚ್ಚಾಗಿ ಬೀಫ್‌ ಹಾಗೂ ಸೀ ಫುಡ್‌ನಲ್ಲಿ ಇರುತ್ತದೆ. ಈ ಸಪ್ಲಿಮೆಂಟ್‌ ಬಗ್ಗೆ ಸಾಕಷ್ಟು ಅಧ್ಯಯನ ನಡೆದಿದೆ. ನಿತ್ಯವೂ ಮೂರರಿಂದ ಐದು ಗ್ರಾಮ್‌ನಷ್ಟು ಪುಡಿಯನ್ನು … Continue reading HEALTH | ಈ ಸಪ್ಲಿಮೆಂಟ್‌ ಬಗ್ಗೆ ನಿಮಗೆ ಗೊತ್ತಾ? ಮೆದುಳಿನ ಆರೋಗ್ಯಕ್ಕೆ ಇದು ಅತ್ಯಗತ್ಯವಂತೆ!