ಭಯೋತ್ಪಾದಕರ ಬೆನ್ನಟ್ಟಿದ ವೀರ ಅಧಿಕಾರಿ ಹುತಾತ್ಮ: ರಾಜೌರಿಯಲ್ಲಿ ದೇಶಕ್ಕಾಗಿ ಪ್ರಾಣ ಅರ್ಪಿಸಿದ ಲೆಫ್ಟಿನೆಂಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ದುರ್ಗಮ ಪ್ರದೇಶದಲ್ಲಿ ನಡೆಯುತ್ತಿದ್ದ ಉಗ್ರರ ವಿರುದ್ಧದ ಶೋಧ ಕಾರ್ಯಾಚರಣೆಯ ವೇಳೆ ಭಾರತೀಯ ಸೇನೆಯ ಲೆಫ್ಟಿನೆಂಟ್ ಬೀರೇಶ್ವರ್ ಗೋಸ್ವಾಮಿ ಅವರು ಹುತಾತ್ಮರಾಗಿದ್ದಾರೆ. ಶನಿವಾರ ಸಂಜೆ ನಡೆದ ಈ ಘಟನೆ ಸೇನಾ ವಲಯದಲ್ಲಿ ದುಃಖದ ವಾತಾವರಣ ನಿರ್ಮಿಸಿದೆ. ‘ಆಪರೇಷನ್ ಶೇರುವಾಲಿ’ಗೆ ನೇತೃತ್ವ ಕಳೆದ ಎರಡು ವಾರಗಳಿಂದ ರಾಜೌರಿಯ ಅರಣ್ಯ ಪ್ರದೇಶಗಳಲ್ಲಿ ಅಡಗಿರುವ ಉಗ್ರರನ್ನು ಪತ್ತೆಹಚ್ಚಲು ಸೇನೆ, ಪೊಲೀಸ್ ಹಾಗೂ ಅರೆಸೈನಿಕ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ. ಈ ವಿಶೇಷ … Continue reading ಭಯೋತ್ಪಾದಕರ ಬೆನ್ನಟ್ಟಿದ ವೀರ ಅಧಿಕಾರಿ ಹುತಾತ್ಮ: ರಾಜೌರಿಯಲ್ಲಿ ದೇಶಕ್ಕಾಗಿ ಪ್ರಾಣ ಅರ್ಪಿಸಿದ ಲೆಫ್ಟಿನೆಂಟ್