ಡಿಜಿಟಲ್ ರಾಜಕೀಯಕ್ಕೆ ಬ್ರೇಕ್: ಇಂಟರ್ನೆಟ್ ಜಿರಳೆಗಳ ‘ಕಾಕ್ರೋಚ್ ಜನತಾ ಪಾರ್ಟಿ’ ಇನ್ಸ್ಟಾ ಲಾಕ್?

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಗಮನ ಸೆಳೆಯುತ್ತಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಪಕ್ಷದ ಸಾಮಾಜಿಕ ಜಾಲತಾಣ ಖಾತೆಗಳನ್ನು ಉದ್ದೇಶಪೂರ್ವಕವಾಗಿ ನಿರ್ಬಂಧಿಸಲಾಗುತ್ತಿದೆ ಹಾಗೂ ಹ್ಯಾಕ್ ಮಾಡಲಾಗುತ್ತಿದೆ ಎಂದು ಪಕ್ಷದ ಸ್ಥಾಪಕ ಅಭಿಜಿತ್ ದೀಪ್ಕೆ ಆರೋಪಿಸಿದ್ದು, ಇದು ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ. ಇನ್‌ಸ್ಟಾಗ್ರಾಮ್ ಖಾತೆ ಲಾಕ್? ಅಭಿಜಿತ್ ದೀಪ್ಕೆ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಸಿಜೆಪಿ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆ ಭದ್ರತಾ ಕಾರಣ ನೀಡಿ ಲಾಕ್ ಮಾಡಲಾಗಿದೆ. ಗುರುತು ಪರಿಶೀಲನೆ ಹಾಗೂ ಪಾಸ್‌ವರ್ಡ್ … Continue reading ಡಿಜಿಟಲ್ ರಾಜಕೀಯಕ್ಕೆ ಬ್ರೇಕ್: ಇಂಟರ್ನೆಟ್ ಜಿರಳೆಗಳ ‘ಕಾಕ್ರೋಚ್ ಜನತಾ ಪಾರ್ಟಿ’ ಇನ್ಸ್ಟಾ ಲಾಕ್?