ಅಣು ಉದ್ವಿಗ್ನತೆಗೆ ಬ್ರೇಕ್: ಅಮೆರಿಕ ಷರತ್ತಿಗೆ ತಲೆಬಾಗಿದ ಇರಾನ್! ಹೊಸ ಒಪ್ಪಂದದಲ್ಲೇನಿದೆ?
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಹಲವು ವರ್ಷಗಳಿಂದ ಉದ್ವಿಗ್ನತೆಗೆ ಕಾರಣವಾಗಿದ್ದ ಇರಾನ್ ಪರಮಾಣು ವಿವಾದ ಇದೀಗ ಹೊಸ ತಿರುವು ಪಡೆದಿದೆ. ಅಮೆರಿಕದೊಂದಿಗೆ ನಡೆಯುತ್ತಿರುವ ಶಾಂತಿ ಮಾತುಕತೆಯ ಭಾಗವಾಗಿ, ತನ್ನ ಬಳಿ ಇರುವ ಸಂಸ್ಕರಿತ ಯುರೇನಿಯಂ ದಾಸ್ತಾನನ್ನು ತ್ಯಜಿಸಲು ಇರಾನ್ ಸಿದ್ಧವಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಜಾಗತಿಕ ರಾಜಕೀಯದಲ್ಲಿ ಈ ಬೆಳವಣಿಗೆಯನ್ನು ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ. ಶಾಂತಿ ಒಪ್ಪಂದದತ್ತ ಅಮೆರಿಕ-ಇರಾನ್ ಉಭಯ ರಾಷ್ಟ್ರಗಳ ನಡುವೆ ತೆರೆಮರೆಯಲ್ಲಿ ನಡೆಯುತ್ತಿದ್ದ ಚರ್ಚೆಗಳು ಅಂತಿಮ ಹಂತ ತಲುಪಿವೆ ಎಂದು ವರದಿಗಳು ಹೇಳುತ್ತಿವೆ. ಪ್ರದೇಶದಲ್ಲಿ … Continue reading ಅಣು ಉದ್ವಿಗ್ನತೆಗೆ ಬ್ರೇಕ್: ಅಮೆರಿಕ ಷರತ್ತಿಗೆ ತಲೆಬಾಗಿದ ಇರಾನ್! ಹೊಸ ಒಪ್ಪಂದದಲ್ಲೇನಿದೆ?
Copy and paste this URL into your WordPress site to embed
Copy and paste this code into your site to embed