‘ಫ್ರೆಶ್’, ‘100% ಆರ್ಗ್ಯಾನಿಕ್’ ಲೇಬಲ್ ಗಳಿಗೆ ಬ್ರೇಕ್: ಪ್ರಮುಖ ಫುಡ್ ಬ್ರ್ಯಾಂಡ್‌ಗಳಿಗೆ fssai ನೋಟಿಸ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಆಹಾರ ಉತ್ಪನ್ನಗಳ ಮೇಲೆ ಗ್ರಾಹಕರನ್ನು ದಾರಿ ತಪ್ಪಿಸುವ ರೀತಿಯ ಜಾಹೀರಾತು ಹಾಗೂ ಲೇಬಲ್‌ಗಳನ್ನು ಬಳಸಿದ ಆರೋಪದಡಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಹಲವು ಆಹಾರ ಕಂಪನಿಗಳಿಗೆ ನೋಟಿಸ್ ಜಾರಿ ಮಾಡಿದೆ. ಕೆಲವು ಉತ್ಪನ್ನಗಳಲ್ಲಿ ‘Fresh’, ‘Healthy’, ‘All Natural’, ‘100% Organic’, ‘Vegan’ ಮತ್ತು ‘FSSAI Approved’ ಎಂಬ ಪದಗಳನ್ನು ನಿಯಮಗಳಿಗೆ ವಿರುದ್ಧವಾಗಿ ಬಳಸಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿತ ಸಂಸ್ಥೆಗಳಿಗೆ ಏಳು ದಿನಗಳೊಳಗೆ ಸ್ಪಷ್ಟನೆ … Continue reading ‘ಫ್ರೆಶ್’, ‘100% ಆರ್ಗ್ಯಾನಿಕ್’ ಲೇಬಲ್ ಗಳಿಗೆ ಬ್ರೇಕ್: ಪ್ರಮುಖ ಫುಡ್ ಬ್ರ್ಯಾಂಡ್‌ಗಳಿಗೆ fssai ನೋಟಿಸ್
Copy and paste this URL into your WordPress site to embed
Copy and paste this code into your site to embed