ಪಕ್ಷದೊಳಗಿನ ಬಂಡಾಯಕ್ಕೆ ಬ್ರೇಕ್: ಇಬ್ಬರು ಶಾಸಕರ ವಿರುದ್ಧ ಟಿಎಂಸಿ ಆಕ್ಷನ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಹೊಸ ವಿವಾದ ಭುಗಿಲೆದ್ದಿದ್ದು, ನಕಲಿ ಸಹಿ ಆರೋಪದ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ತನ್ನ ಇಬ್ಬರು ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ಕಾರಣ ನೀಡಿ ಸಂದೀಪನ್ ಸಹಾ ಹಾಗೂ ಋತಬ್ರತ ಬ್ಯಾನರ್ಜಿ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಹೊರಹಾಕಲಾಗಿದೆ. ಸಹಿ ದುರ್ಬಳಕೆ ಆರೋಪದಿಂದ ಆರಂಭವಾದ ವಿವಾದ ವಿಧಾನಸಭೆಯ ನಾಯಕತ್ವಕ್ಕೆ ಸಂಬಂಧಿಸಿದ ಬೆಂಬಲ ಪತ್ರದಲ್ಲಿ ತಮ್ಮ ಹೆಸರಿನ ಸಹಿಯನ್ನು ನಕಲಿ ಮಾಡಲಾಗಿದೆ ಎಂದು … Continue reading ಪಕ್ಷದೊಳಗಿನ ಬಂಡಾಯಕ್ಕೆ ಬ್ರೇಕ್: ಇಬ್ಬರು ಶಾಸಕರ ವಿರುದ್ಧ ಟಿಎಂಸಿ ಆಕ್ಷನ್
Copy and paste this URL into your WordPress site to embed
Copy and paste this code into your site to embed