‘ಶಿಫಾರಸಿನ ರಾಜಕೀಯ’ಕ್ಕೆ ಬ್ರೇಕ್: ರಾಯಭಾರಿ ಹುದ್ದೆಗೆ ಈಗ ಸಾರ್ವಜನಿಕರಿಗೂ ಅವಕಾಶ ಕೊಟ್ಟ ಬಾಲೆನ್ ಶಾ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜಕೀಯ ಶಿಫಾರಸು ಮತ್ತು ಪಕ್ಷಗಳ ಪ್ರಭಾವಕ್ಕೆ ಸೀಮಿತವಾಗಿದ್ದ ನೇಪಾಳದ ರಾಯಭಾರಿ ನೇಮಕಾತಿ ವ್ಯವಸ್ಥೆಯಲ್ಲಿ ಐತಿಹಾಸಿಕ ಬದಲಾವಣೆ ತರಲಾಗಿದೆ. ಮೊದಲ ಬಾರಿಗೆ ಸಾಮಾನ್ಯ ನಾಗರಿಕರಿಂದಲೇ ರಾಯಭಾರಿ ಹಾಗೂ ಖಾಯಂ ಪ್ರತಿನಿಧಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸುವ ಮೂಲಕ ಸರ್ಕಾರ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಸಾರ್ವಜನಿಕ ಅರ್ಜಿಗೆ ಅವಕಾಶ ನೇಪಾಳದ ವಿದೇಶಾಂಗ ಸಚಿವಾಲಯ ಅರ್ಹ ಅಭ್ಯರ್ಥಿಗಳಿಂದ ನೇರ ಅರ್ಜಿಗಳನ್ನು ಸ್ವೀಕರಿಸಲು ಮುಂದಾಗಿದ್ದು, ಜೂನ್ 5 ಅನ್ನು ಕೊನೆಯ ದಿನಾಂಕವಾಗಿ ನಿಗದಿಪಡಿಸಿದೆ. ಈ ಕ್ರಮವನ್ನು ‘ಅರ್ಹತೆ ಆಧಾರಿತ ರಾಜತಾಂತ್ರಿಕ … Continue reading ‘ಶಿಫಾರಸಿನ ರಾಜಕೀಯ’ಕ್ಕೆ ಬ್ರೇಕ್: ರಾಯಭಾರಿ ಹುದ್ದೆಗೆ ಈಗ ಸಾರ್ವಜನಿಕರಿಗೂ ಅವಕಾಶ ಕೊಟ್ಟ ಬಾಲೆನ್ ಶಾ