ವಿಧಾನ ಪರಿಷತ್ತಿನಲ್ಲಿ ಬ್ರೇಕ್ ಫಾಸ್ಟ್ ಚರ್ಚೆ: ಶಾಸಕರ ಭವನದಲ್ಲಿಯೇ ಇಡ್ಲಿ-ದೋಸೆ ಸಿಗ್ತಿಲ್ಲ ಎಂದ ಐವನ್ ಡಿಸೋಜಾ
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ಎಲ್‌ಪಿಜಿ ಕೊರತೆಯ ಪರಿಣಾಮ ವಿಧಾನ ಪರಿಷತ್ತಿನಲ್ಲೂ ಕೇಳಿಬಂದಿದೆ. ಉಪಹಾರಕ್ಕೆ ಇಡ್ಲಿ, ದೋಸೆ ಸಿಗದಿರುವ ವಿಚಾರವನ್ನು ಕಾಂಗ್ರೆಸ್ ಸದಸ್ಯ ಐವನ್ ಡಿಸೋಜಾ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದರು. ಕಲಾಪ ಆರಂಭವಾಗುತ್ತಿದ್ದಂತೆಯೇ ಮಾತನಾಡಿದ ಅವರು, ಶಾಸಕರ ಭವನದಲ್ಲಿಯೇ ತಿಂಡಿ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. “ಶಾಸಕರಿಗೇ ಇಂತಹ ಸ್ಥಿತಿ ಇದ್ದರೆ ಜನರ ಪರಿಸ್ಥಿತಿ ಹೇಗಿರಬಹುದು?” ಎಂದು ಪ್ರಶ್ನಿಸಿ, ಸಮಸ್ಯೆ ಯಾವಾಗ ಪರಿಹಾರವಾಗಲಿದೆ ಎಂದು ಸರ್ಕಾರದಿಂದ ಸ್ಪಷ್ಟನೆ ಕೇಳಿದರು. ಇದನ್ನೂ ಓದಿ: ಈ ವೇಳೆ ಪ್ರತಿಪಕ್ಷ … Continue reading ವಿಧಾನ ಪರಿಷತ್ತಿನಲ್ಲಿ ಬ್ರೇಕ್ ಫಾಸ್ಟ್ ಚರ್ಚೆ: ಶಾಸಕರ ಭವನದಲ್ಲಿಯೇ ಇಡ್ಲಿ-ದೋಸೆ ಸಿಗ್ತಿಲ್ಲ ಎಂದ ಐವನ್ ಡಿಸೋಜಾ
Copy and paste this URL into your WordPress site to embed
Copy and paste this code into your site to embed