Friday, July 1, 2022

Latest Posts

BREAKING NEWS| ಜಪಾನ್ ನಲ್ಲಿ ಭೂಕಂಪನ: 7.1 ತೀವ್ರತೆ ದಾಖಲು

ಹೊಸದಿಗಂತ ಆನ್ ಲೈನ್ ಡೆಸ್ಕ್:

ಜಪಾನ್ ನಲ್ಲಿ ರಾತ್ರಿ ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆಯ ಭೂಕಂಪನವು ಸಂಭವಿಸಿದೆ.
ಆದರೆ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು, ಜಪಾನ್‌ನ ತೋಹೊಕು ಪ್ರದೇಶದ ಮಿಯಾಗಿ ಮತ್ತು ಫುಕುಶಿಮಾ ಪ್ರಾಂತ್ಯಗಳಲ್ಲಿ ಹಾನಿಯ ವರದಿಗಳು ಬರುತ್ತಿವೆ.
ಟೋಕಿಯೊದಲ್ಲಿ ನಡುಕ ಉಂಟಾಗಿದೆ ಆದರೆ, ಸುನಾಮಿ ಎಚ್ಚರಿಕೆ ಇನ್ನೂ ನೀಡಿಲ್ಲ. ಜಪಾನಿನ ಹವಾಮಾನ ಸಂಸ್ಥೆ ಈ ಹೇಳಿಕೆ ಬಿಡುಗಡೆ ಮಾಡಿದೆ .
ಅಲ್ಲಿನ ಕಾಲಮಾನದ ಪ್ರಕಾರ ಶನಿವಾರ ತಡರಾತ್ರಿ 11:08 ರ ಸುಮಾರಿಗೆ ಭೂಕಂಪನ ಸಂಭವಿಸಿದೆ ಎಂದು ಹವಾಮಾನ ಸಂಸ್ಥೆ ತಿಳಿಸಿದೆ. ಆದರೆ ಸುನಾಮಿ ಎಚ್ಚರಿಕೆ ನೀಡಿಲ್ಲ ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss