ತಂಗಿಯ ಹಣಕ್ಕಾಗಿ ಶವವನ್ನೇ ಬ್ಯಾಂಕ್ ಮುಂದೆ ತಂದ ಅಣ್ಣ: ಶಾಕ್ ನಲ್ಲಿ ಅಧಿಕಾರಿಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಾನವ ಸಮಾಜವೇ ತಲೆತಗ್ಗಿಸುವಂತಹ ಘಟನೆಯೊಂದು ಒಡಿಶಾದ ಕಿಯೋಂಝಾರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಮೃತಪಟ್ಟ ತಂಗಿಯ ಬ್ಯಾಂಕ್ ಖಾತೆಯಲ್ಲಿದ್ದ ಹಣ ಪಡೆಯಲು ಅಗತ್ಯ ದಾಖಲೆಗಳಿಲ್ಲದೆ ಸಂಕಷ್ಟಕ್ಕೀಡಾದ ಅಣ್ಣ, ಕೊನೆಗೆ ಶವದ ಅವಶೇಷಗಳನ್ನೇ ಬ್ಯಾಂಕ್ ಮುಂದೆ ತಂದು ಇಟ್ಟ ಘಟನೆ ಅಚ್ಚರಿ ಮೂಡಿಸಿದೆ. ಜೀತು ಮುಂಡಾ ಎಂಬ ವ್ಯಕ್ತಿ, ಎರಡು ತಿಂಗಳ ಹಿಂದೆ ನಿಧನರಾದ ತನ್ನ ತಂಗಿಯ ಖಾತೆಯಲ್ಲಿದ್ದ ಹಣವನ್ನು ಪಡೆಯಲು ಹಲವು ಬಾರಿ ಬ್ಯಾಂಕ್‌ಗೆ ತೆರಳಿದ್ದಾನೆ. ಆದರೆ ಮರಣ ಪ್ರಮಾಣಪತ್ರ ಅಥವಾ ವಾರಸುದಾರರ ದಾಖಲೆ … Continue reading ತಂಗಿಯ ಹಣಕ್ಕಾಗಿ ಶವವನ್ನೇ ಬ್ಯಾಂಕ್ ಮುಂದೆ ತಂದ ಅಣ್ಣ: ಶಾಕ್ ನಲ್ಲಿ ಅಧಿಕಾರಿಗಳು