ತಮ್ಮ ಔಟ್ ಆಗುತ್ತಿದ್ದಂತೆ ಕುಣಿದು ಕುಪ್ಪಳಿಸಿದ ಅಣ್ಣ: ವಾಂಖೆಡೆಯಲ್ಲಿ ವೈರಲ್ ಆದ ‘ಬ್ರದರ್ಸ್ ಡ್ರಾಮಾ’

ಹೊಸದಿಗಂತ ಡಿಜಿಟಲ್ ಡೆಸ್ಕ್: ವಾಂಖೆಡೆ ಮೈದಾನದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಹೈವೋಲ್ಟೇಜ್ ಐಪಿಎಲ್ ಪಂದ್ಯದಲ್ಲಿ ಅಭಿಮಾನಿಗಳ ಗಮನ ಸೆಳೆದದ್ದು ಕೇವಲ ಪಂದ್ಯ ಫಲಿತಾಂಶವಲ್ಲ, ಪಾಂಡ್ಯ ಸಹೋದರರ ನಡುವೆ ಕಂಡುಬಂದ ತೀವ್ರ ಸ್ಪರ್ಧಾತ್ಮಕ ಕ್ಷಣ. ಹಾರ್ದಿಕ್ ಪಾಂಡ್ಯ ಔಟ್ ಆದ ತಕ್ಷಣ ಕೃನಾಲ್ ಪಾಂಡ್ಯ ಸಂಭ್ರಮಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ ಮತ್ತು ನಾಯಕ ರಜತ್ ಪಾಟಿದಾರ್ … Continue reading ತಮ್ಮ ಔಟ್ ಆಗುತ್ತಿದ್ದಂತೆ ಕುಣಿದು ಕುಪ್ಪಳಿಸಿದ ಅಣ್ಣ: ವಾಂಖೆಡೆಯಲ್ಲಿ ವೈರಲ್ ಆದ ‘ಬ್ರದರ್ಸ್ ಡ್ರಾಮಾ’