ಗೃಹಪ್ರವೇಶಕ್ಕೆ ಹೊರಟಿದ್ದ ಯುವಕನ ಬರ್ಬರ ಹ*ತ್ಯೆ: ತಲೆಗೆ ಕಲ್ಲು ಎತ್ತಿಹಾಕಿ ಕೊಂ*ದ ದುಷ್ಕರ್ಮಿಗಳು
ಹೊಸದಿಗಂತ ವರದಿ ಹಾಸನ: ಗೃಹಪ್ರವೇಶದ ಸಂಭ್ರಮಕ್ಕೆ ತೆರಳುತ್ತಿದ್ದ ಯುವಕನನ್ನು ದುಷ್ಕರ್ಮಿಗಳು ಹಾಡಹಗಲೇ ಮಾರಣಾಂತಿಕವಾಗಿ ದಾಳಿ ನಡೆಸಿ, ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಚನ್ನಪಟ್ಟಣ ವೃತ್ತದ ಸಮೀಪದ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ-75ರಲ್ಲಿ ನಡೆದಿದೆ. ಹರಳಹಳ್ಳಿ ಗ್ರಾಮದ ಮಣಿ ಅಲಿಯಾಸ್ ಮಣಿಕಂಠ (35) ಮೃತ ದುರ್ದೈವಿ. ನಗರದ 80 ಅಡಿ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಮಣಿಕಂಠ, ತಮ್ಮದೇ ಹೊಸ ಮನೆಯ ಗೃಹಪ್ರವೇಶ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಎನ್ನಲಾಗಿದೆ. ಚನ್ನಪಟ್ಟಣ ವೃತ್ತದ ಸಮೀಪ … Continue reading ಗೃಹಪ್ರವೇಶಕ್ಕೆ ಹೊರಟಿದ್ದ ಯುವಕನ ಬರ್ಬರ ಹ*ತ್ಯೆ: ತಲೆಗೆ ಕಲ್ಲು ಎತ್ತಿಹಾಕಿ ಕೊಂ*ದ ದುಷ್ಕರ್ಮಿಗಳು
Copy and paste this URL into your WordPress site to embed
Copy and paste this code into your site to embed