ಬಲೂಚಿಸ್ತಾನದಲ್ಲಿ ತಾರಕಕ್ಕೇರಿದ ಹಿಂಸಚಾರ: ಎರಡು ಪ್ರತ್ಯೇಕ ದಾಳಿಯಲ್ಲಿ 25 ಪಾಕ್ ಸೈನಿಕರು ಬ*ಲಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ದಶಕಗಳಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಹಿಂಸಾಚಾರ ತಾರಕಕ್ಕೇರಿದೆ. ನಿಷೇಧಿತ ಪ್ರತ್ಯೇಕತಾವಾದಿ ಸಂಘಟನೆ ಬಲೂಚ್ ಲಿಬರೇಶನ್ ಆರ್ಮಿ (BLA) ನಡೆಸಿದ ಎರಡು ಪ್ರತ್ಯೇಕ ದಾಳಿಗಳಲ್ಲಿ ಪಾಕಿಸ್ತಾನದ ಕನಿಷ್ಠ 25 ಸೈನಿಕರು ಮೃತಪಟ್ಟಿದ್ದಾರೆ. ಈ ಘಟನೆಯ ಬೆನ್ನಲ್ಲೇ ಬಿಎಲ್‌ಎ ಸಂಘಟನೆಯು ಸ್ಫೋಟಗಳು, ನಿರಂತರ ಗುಂಡಿನ ಚಕಮಕಿ ಮತ್ತು ಪಾಕ್ ಸೇನೆಯ ಟ್ರಕ್‌ಗಳು ಹೊತ್ತಿ ಉರಿಯುತ್ತಿರುವ ಭೀಕರ ದೃಶ್ಯಗಳ ವಿಡಿಯೋವೊಂದನ್ನು ಬಿಡುಗಡೆ ಮಾಡಿ ಪಾಕ್ ಸೇನೆಗೆ ಸವಾಲು ಹಾಕಿದೆ. ಜಿಯಾರತ್ ಕ್ರಾಸ್‌ನಲ್ಲಿ ಭೀಕರ ದಾಳಿ … Continue reading ಬಲೂಚಿಸ್ತಾನದಲ್ಲಿ ತಾರಕಕ್ಕೇರಿದ ಹಿಂಸಚಾರ: ಎರಡು ಪ್ರತ್ಯೇಕ ದಾಳಿಯಲ್ಲಿ 25 ಪಾಕ್ ಸೈನಿಕರು ಬ*ಲಿ
Copy and paste this URL into your WordPress site to embed
Copy and paste this code into your site to embed