ಸಿದ್ದರಾಮಯ್ಯ ಪರ ಬಿಎಸ್‌ವೈ ಬ್ಯಾಟಿಂಗ್: ಸ್ಟಿಂಗ್ ಆಪರೇಷನ್ ರಾಜಕೀಯದ ವಿರುದ್ಧ ಮಾಜಿ ಸಿಎಂ ಆಕ್ರೋಶ

ಹೊಸದಿಗಂತ ವರದಿ ದಾವಣಗೆರೆ: ಬಹುಮತದೊಂದಿಗೆ ಸುಸೂತ್ರವಾಗಿ ಆಡಳಿತ ನಡೆಸುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ವ್ಯವಸ್ಥಿತ ಪಿತೂರಿ ನಡೆಸಿ ಕೆಳಗಿಳಿಸಿದ್ದು, ಇದೀಗ ಅವರ ವಿರುದ್ಧವೇ ಸ್ಟಿಂಗ್ ಆಪರೇಷನ್ ನಡೆಸಿರುವುದರ ಹಿಂದಿನ ಉದ್ದೇಶವೇನು? ಎಂಬುದು ರಾಜ್ಯದ ಜನರಿಗೆ ಗೊತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಉತ್ತಮ ಆಡಳಿತ ನೀಡುತ್ತಿದ್ದರು. ಆದರೂ ಅವರನ್ನು ವ್ಯವಸ್ಥಿತವಾಗಿ ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನ ನಡೆಯಿತು. ಭವಿಷ್ಯದಲ್ಲಿ ಅವರು ಮತ್ತೆ ರಾಜಕೀಯವಾಗಿ ಪ್ರಬಲರಾಗಬಹುದು ಎಂಬ ಕಾರಣಕ್ಕೆ ಸ್ಟಿಂಗ್ … Continue reading ಸಿದ್ದರಾಮಯ್ಯ ಪರ ಬಿಎಸ್‌ವೈ ಬ್ಯಾಟಿಂಗ್: ಸ್ಟಿಂಗ್ ಆಪರೇಷನ್ ರಾಜಕೀಯದ ವಿರುದ್ಧ ಮಾಜಿ ಸಿಎಂ ಆಕ್ರೋಶ