ಬಿಎಸ್‌ವೈ ಅಭಿಮಾನೋತ್ಸವ | ಉಪ್ಪಿಟ್ಟು, ಕೇಸರಿಬಾತ್… ಭರ್ಜರಿ ಊಟೋಪಚಾರ: ಅಭಿಮಾನಿಗಳೇ ದೇವರು ಅನ್ನೋದು ಸಾಬಿತಾಗೋಯ್ತು

ಹೊಸದಿಗಂತ ವರದಿ ಚಿತ್ರದುರ್ಗ: ರೈತ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ರಾಜಕೀಯ ಜೀವನ 50 ವರ್ಷ ಪೂರೈಸಿರುವ ಅಂಗವಾಗಿ ನಗರದ ಹೊರವಲಯದ ಮದಾರ ಚೆನ್ನಯ್ಯ ಗುರುಪೀಠದ ಬಳಿಯ ಮೈದಾನದಲ್ಲಿ ಶನಿವಾರ ಬಿಎಸ್‌ವೈ ಅಭಿಮಾನೋತ್ಸವ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿಗಳು, ಮಾಜಿ ಸಚಿವರು, ನಾಡಿನ ಅನೇಕ ಮಠಾಧೀಶರು ಆಗಮಿಸಿದ್ದರು. ಇದಲ್ಲದೇ ನಾಡಿನ ಮೂಲೆ ಮೂಲೆಗಳಿಂದ ಸಾಗರೋಪಾದಿಯಲ್ಲಿ ಅಭಿಮಾನಿಗಳ ದಂಡು ಚಿತ್ರದುರ್ಗಕ್ಕೆ ಹರಿದುಬಂದಿತ್ತು. ಎತ್ತ ನೋಡಿದರೂ ಜನವೋ ಜನ. … Continue reading ಬಿಎಸ್‌ವೈ ಅಭಿಮಾನೋತ್ಸವ | ಉಪ್ಪಿಟ್ಟು, ಕೇಸರಿಬಾತ್… ಭರ್ಜರಿ ಊಟೋಪಚಾರ: ಅಭಿಮಾನಿಗಳೇ ದೇವರು ಅನ್ನೋದು ಸಾಬಿತಾಗೋಯ್ತು