ಬಜೆಟ್ 2022 : ಯಾವುದರ ಬೆಲೆ ಏರಿಕೆ? ಯಾವುದು ಇಳಿಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಸಾಲಿನ ಬಜೆಟ್ ಮಂಡನೆಯಾಗಿದೆ. ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದು, ಬಜೆಟ್‌ನಲ್ಲಿ ಕೆಲವು ಸರಕು ಸೇವೆಗಳು ಇಳಕೆ ಕಂಡಿವೆ. ಯಾವುದರ ಬೆಲೆ ಇಳಿಕೆಯಾಗಿದೆ ಹಾಗೂ ಯಾವುದರ ಬೆಲೆ ಏರಿಕೆಯಾಗಿದೆ ನೋಡಿ..

ಇಳಿಕೆಯಾಗಿದ್ದು..
ಮೊಬೈಲ್ ಮತ್ತು ಚಾರ್ಜರ್ ಬೆಲೆ
ಚಿನ್ನ, ವಜ್ರಾಭರಣಗಳ ಮೇಲಿನ ಆಮದು ಸುಂಕ
ಎಲೆಕ್ಟ್ರಾನಿಕ್ಸ್ ಉಪಕರಣಗಳ ಬೆಲೆ
ಚರ್ಮದ ಉತ್ಪನ್ನಗಳ ಬೆಲೆ
ಬಟ್ಟೆ ಬೆಲೆ
ಕೃಷಿ ಪರಿಕರಗಳು

ಏರಿಕೆಯಾಗಿದ್ದು
ಎಲ್ಲ ಆಮದು ಸರಕುಗಳು
ಛತ್ರಿಗಳ ಬೆಲೆ

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!