ಬೆಂಗಳೂರಿಗೆ ಬಜೆಟ್ ಬೂಸ್ಟ್: ಹೊರ ವರ್ತುಲ ರಸ್ತೆ ಇನ್ನು ಸ್ಮೂತ್, ಸಿಟಿಯ ಅಂದಕ್ಕೆ ಬಂತು ಹೊಸ ಕಳೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿಲಿಕಾನ್ ಸಿಟಿಯ ಟ್ರಾಫಿಕ್ ಸಮಸ್ಯೆ ನಿವಾರಣೆ ಮತ್ತು ನಗರದ ಸೌಂದರ್ಯೀಕರಣಕ್ಕೆ ಈ ಬಾರಿಯ ಬಜೆಟ್‌ನಲ್ಲಿ ವಿಶೇಷ ಒತ್ತು ನೀಡಲಾಗಿದೆ. ಮುಖ್ಯವಾಗಿ ಐಟಿ ವಲಯದ ಜೀವನಾಡಿಯಾಗಿರುವ ಹೊರ ವರ್ತುಲ ರಸ್ತೆಯ ಅಭಿವೃದ್ಧಿಗೆ ಬೃಹತ್ ಮೊತ್ತವನ್ನು ಮೀಸಲಿಡಲಾಗಿದೆ. ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಕೆ.ಆರ್. ಪುರಂ ಮೆಟ್ರೋ ನಿಲ್ದಾಣದವರೆಗಿನ ರಸ್ತೆ ಅಭಿವೃದ್ಧಿಗಾಗಿ 450 ಕೋಟಿ ರೂ. ಅನುದಾನ ಘೋಷಿಸಲಾಗಿದೆ. ಇದರಿಂದ ಈ ಭಾಗದ ವಾಹನ ಸವಾರರಿಗೆ ಸುಗಮ ಸಂಚಾರ ಲಭ್ಯವಾಗಲಿದೆ. ಮಳೆಗಾಲದ ಪ್ರವಾಹ ತಡೆಗಟ್ಟಲು ಮತ್ತು ನೀರಿನ … Continue reading ಬೆಂಗಳೂರಿಗೆ ಬಜೆಟ್ ಬೂಸ್ಟ್: ಹೊರ ವರ್ತುಲ ರಸ್ತೆ ಇನ್ನು ಸ್ಮೂತ್, ಸಿಟಿಯ ಅಂದಕ್ಕೆ ಬಂತು ಹೊಸ ಕಳೆ!