ಸವಿತಾ ಸಮಾಜದ ಸಬಲೀಕರಣಕ್ಕೆ ಬಜೆಟ್ ಬೂಸ್ಟ್: ಸಲೂನ್ ಉದ್ಯಮಕ್ಕೆ ಸಿಗಲಿದೆ 10 ಲಕ್ಷ ಸಾಲ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಸವಿತಾ ಸಮಾಜದ ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಸರ್ಕಾರವು ಈ ಬಾರಿಯ ಬಜೆಟ್‌ನಲ್ಲಿ ಮಹತ್ವದ ಘೋಷಣೆಯೊಂದನ್ನು ಮಾಡಿದೆ. ಸ್ವಯಂ ಉದ್ಯೋಗವನ್ನು ಉತ್ತೇಜಿಸಲು ಸವಿತಾ ಸಮಾಜದ ಫಲಾನುಭವಿಗಳು ಹೊಸದಾಗಿ ಸಲೂನ್ ತೆರೆಯಲು ಅಥವಾ ಇರುವ ಉದ್ಯಮವನ್ನು ಆಧುನೀಕರಣಗೊಳಿಸಲು ಗರಿಷ್ಠ 10 ಲಕ್ಷದವರೆಗೆ ಆರ್ಥಿಕ ಸಹಾಯಧನವನ್ನು ನೀಡಲು ನಿರ್ಧರಿಸಲಾಗಿದೆ. ಈ ಸಾಲದ ಮೊತ್ತಕ್ಕೆ ಕೇವಲ ಶೇ. 4 ರಷ್ಟು ಅತ್ಯಲ್ಪ ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ. ಅರ್ಹ ಫಲಾನುಭವಿಗಳು ತಮ್ಮ ಸಲೂನ್ ವ್ಯವಹಾರವನ್ನು ಸ್ಥಾಪಿಸಲು ₹10 … Continue reading ಸವಿತಾ ಸಮಾಜದ ಸಬಲೀಕರಣಕ್ಕೆ ಬಜೆಟ್ ಬೂಸ್ಟ್: ಸಲೂನ್ ಉದ್ಯಮಕ್ಕೆ ಸಿಗಲಿದೆ 10 ಲಕ್ಷ ಸಾಲ!
Copy and paste this URL into your WordPress site to embed
Copy and paste this code into your site to embed