#Budget2023| ಬಜೆಟ್‌ಮಂಡನೆಗೆ ಅನುಮೋದನೆ: ಸಂಸತ್ತಿಗೆ ಬಂದು ತಲುಪಿವೆ ಬಜೆಟ್‌ ಪ್ರತಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:
2023ರ ಕೇಂದ್ರ ಬಜೆಟ್‌ ಗೆ ಕ್ಷಣಗಣನೆ ಆರಂಭವಾಗಿದ್ದು. ಸಂಸತ್ತಿನ ಅಧಿವೇಶನ ಪ್ರಧಾನಿ ಮೋದಿಯವರ ಭಾಷಣದೊಂದಿಗೆ ಆರಂಭವಾಗಿ ಬಜೆಟ್‌ ಮಂಡನೆಗೆ ವಿತ್ತ ಸಚಿವರಿಗೆ ಸಂಸತ್ತು ಅನುಮೋಡನೆ ನೀಡಿದೆ. ಸರಿಯಾಗಿ 11 ಗಂಟೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಅನ್ನು ಮಂಡಿಸಲಿದ್ದೂ ಸಂಸತ್ತಿನೆದುರು ಪ್ರಸ್ತುತ ಪಡಿಸಲು ಬಜೆಟ್‌ ಪ್ರತಿಗಳು ಸಂಸತ್ತಿನ ಆವಾರವನ್ನು ಪ್ರವೇಶಿಸಿವೆ.

ಅಮಿತ್‌ ಶಾ, ರಾಜನಾಥ್‌ ಸಿಂಗ್‌, ಪ್ರಹ್ಲಾದ ಜೋಶಿ ಸೇರಿದಂತೆ ಅನೇಕ ಪ್ರಮುಖರು ಸಂಸತ್ತಿನಲ್ಲಿ ಉಪಸ್ಥಿತರಿದ್ದು ಈ ಬಜೆಟ್‌ ಜನಸಾಮಾನ್ಯೆ ಬಜೆಟ್‌ ಆಗಲಿದೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!