Budget2023 | ರಾಜ್ಯಗಳಾದ್ಯಂತ 30 ಅಂತರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಕೇಂದ್ರಗಳ ಸ್ಥಾಪನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಜೆಟ್ಟಿನ ಸಪ್ತರ್ಷಿ ಸೂತ್ರಗಳೆಂಬ 7ಆದ್ಯತೆಯ ಅಂಶಗಳಲ್ಲೊಂದಾದ ಯುವಜನತೆಗೆ ಉತ್ತೇಜನದ ಭಾಗವಾಗಿ ದೇಶದ ಯುವಕರಿಗೆ ಅಂತರಾಷ್ಟ್ರೀಯ ಮಟ್ಟದ ಕೌಶಲ್ಯ ನೀಡಲು ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ 4.0 ಅನ್ನು ಪ್ರಾರಂಭಿಸುವುದಾಗಿ ಎಫ್‌ಎಂ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ಯುವಕರನ್ನು ಅಂತರರಾಷ್ಟ್ರೀಯ ಅವಕಾಶಗಳಿಗೆ ಸಜ್ಜುಗೊಳಿಸಲು ಅವರಿಗೆ ಉತ್ತಮ ಕೌಶಲ್ಯ ನೀಡಲು ವಿವಿಧ ರಾಜ್ಯಗಳಲ್ಲಿ 30 ಸ್ಕಿಲ್ ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್‌ಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!