ಬುಲೆಟ್ ರೈಲು ಯೋಜನೆ ಟ್ರ್ಯಾಕ್‌ನಲ್ಲೇ ಇದೆ: ಜಪಾನ್ ಆರೋಪಕ್ಕೆ ಭಾರತದ ಕೌಂಟರ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಂಬೈ–ಅಹಮದಾಬಾದ್ ಬುಲೆಟ್ ರೈಲು ಯೋಜನೆ ವಿಳಂಬವಾಗುತ್ತಿದೆ ಎಂಬ ಜಪಾನ್‌ನ ಮಾಜಿ ಸಚಿವರ ಹೇಳಿಕೆಗೆ ಭಾರತ ಸ್ಪಷ್ಟನೆ ನೀಡಿದೆ. ಕಾಮಗಾರಿ ನಿಗದಿತ ಯೋಜನೆಯಂತೆ ಸಾಗುತ್ತಿದ್ದು, ಈ ಆರೋಪವು ವೈಯಕ್ತಿಕ ಅಭಿಪ್ರಾಯ ಮಾತ್ರ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಯೋಜನೆಯನ್ನು ಶೀಘ್ರ ಪೂರ್ಣಗೊಳಿಸುವ ನಿಟ್ಟಿನಲ್ಲಿ ಭಾರತ ಮತ್ತು ಜಪಾನ್ ನಿರಂತರವಾಗಿ ಸಹಕಾರ ಮುಂದುವರಿಸಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ‘ಇದು ವೈಯಕ್ತಿಕ ಅಭಿಪ್ರಾಯ’ ಜಪಾನ್ ಮಾಜಿ ಸಚಿವರ ಹೇಳಿಕೆಯನ್ನು ಉಲ್ಲೇಖಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, … Continue reading ಬುಲೆಟ್ ರೈಲು ಯೋಜನೆ ಟ್ರ್ಯಾಕ್‌ನಲ್ಲೇ ಇದೆ: ಜಪಾನ್ ಆರೋಪಕ್ಕೆ ಭಾರತದ ಕೌಂಟರ್