ರಾಜ್ಯದ ರಫ್ತುದಾರರಿಗೆ ಬಂಪರ್ ಅವಕಾಶ: ಯುಕೆ ಮಾರುಕಟ್ಟೆಗೆ ಕಾಫಿ, ಮೆಣಸು ಸೇರಿ ಹಲವು ಉತ್ಪನ್ನಗಳಿಗೆ ಫ್ರೀ ಎಂಟ್ರಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ-ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದ (FTA) ಜಾರಿಗೆ ಬಂದ ಬೆನ್ನಲ್ಲೇ ಕರ್ನಾಟಕದಿಂದ ಯುನೈಟೆಡ್ ಕಿಂಗ್‌ಡಮ್‌ಗೆ ರಫ್ತು ಸಾಗಣೆಗಳಿಗೆ ಚಾಲನೆ ದೊರೆತಿದ್ದು, ರಾಜ್ಯದ ಕೃಷಿ, ಕೈಗಾರಿಕೆ ಹಾಗೂ ಐಟಿ ಕ್ಷೇತ್ರಗಳಿಗೆ ಹೊಸ ಅವಕಾಶಗಳು ಸೃಷ್ಟಿಯಾಗುವ ನಿರೀಕ್ಷೆ ಮೂಡಿದೆ. ಕರ್ನಾಟಕದ ಪ್ರಮುಖ ಉತ್ಪನ್ನಗಳಿಗೆ ಲಾಭ ಹೊಸ ಒಪ್ಪಂದದಡಿ ಭಾರತೀಯ ಉತ್ಪನ್ನಗಳ ಬಹುಪಾಲು ಯುಕೆ ಮಾರುಕಟ್ಟೆಗೆ ಸುಂಕಮುಕ್ತ ಪ್ರವೇಶ ಪಡೆಯಲಿವೆ. ಇದರಿಂದ ಕೊಡಗು ಮತ್ತು ಚಿಕ್ಕಮಗಳೂರಿನ ಕಾಫಿ, ಬ್ಯಾಡಗಿ ಮೆಣಸಿನಕಾಯಿ, ಏಲಕ್ಕಿ, ಕರಿಮೆಣಸು, ಹೂವು, ಹಣ್ಣು, ತರಕಾರಿ, … Continue reading ರಾಜ್ಯದ ರಫ್ತುದಾರರಿಗೆ ಬಂಪರ್ ಅವಕಾಶ: ಯುಕೆ ಮಾರುಕಟ್ಟೆಗೆ ಕಾಫಿ, ಮೆಣಸು ಸೇರಿ ಹಲವು ಉತ್ಪನ್ನಗಳಿಗೆ ಫ್ರೀ ಎಂಟ್ರಿ