ಉದ್ಯಮಿ ಪುತ್ರನ ಹುಚ್ಚಾಟ | ಪಾದಚಾರಿಗಳ ಮೇಲೆ ಹರಿದ ಲ್ಯಾಂಬೋರ್ಘಿನಿ ಕಾರು: 6 ಮಂದಿಗೆ ಗಂಭೀರ ಗಾಯ
ಹೊಸದಿಗಂತ ಡಿಜಿಟಲ್ ಡೆಸ್ಕ್: ಉತ್ತರ ಪ್ರದೇಶದ ಫರಿದಾಬಾದ್‌ನಲ್ಲಿ ಭಾನುವಾರ ಸಂಜೆ ಭಾರೀ ಅಪಘಾತ ಸಂಭವಿಸಿದ್ದು, ಐಷಾರಾಮಿ ಲ್ಯಾಂಬೋರ್ಘಿನಿ ಕಾರು ನಿಯಂತ್ರಣ ತಪ್ಪಿ ಪಾದಚಾರಿಗಳು ಹಾಗೂ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಕನಿಷ್ಠ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರನ್ನು ಪ್ರಮುಖ ತಂಬಾಕು ವ್ಯಾಪಾರಿಯ ಪುತ್ರ ಶಿವಂ ಮಿಶ್ರಾ ಚಾಲನೆ ಮಾಡುತ್ತಿದ್ದನೆಂದು ತಿಳಿದುಬಂದಿದೆ. ಗ್ವಾಲ್ಟೋಲಿ ಪ್ರದೇಶದ ರೆವ್-3 ಮಾಲ್ ಬಳಿ ಮಧ್ಯಾಹ್ನದ ಹೊತ್ತಿನಲ್ಲಿ ಈ ಘಟನೆ ನಡೆದಿದೆ. ವೇಗವಾಗಿ ಬಂದ ಕಾರು ಮೊದಲು ಆಟೋರಿಕ್ಷಾಗೆ ಡಿಕ್ಕಿ ಹೊಡೆದು, … Continue reading ಉದ್ಯಮಿ ಪುತ್ರನ ಹುಚ್ಚಾಟ | ಪಾದಚಾರಿಗಳ ಮೇಲೆ ಹರಿದ ಲ್ಯಾಂಬೋರ್ಘಿನಿ ಕಾರು: 6 ಮಂದಿಗೆ ಗಂಭೀರ ಗಾಯ
Copy and paste this URL into your WordPress site to embed
Copy and paste this code into your site to embed