ಬ್ರೊಕೊಲಿಯಿಂದ ಆರೋಗ್ಯಕ್ಕೆ ತುಂಬಾನೇ ಲಾಭಗಳಿವೆ. ಸಾಮಾನ್ಯವಾಗಿ ಹಾಗೇ ತಿನ್ನೋದಕ್ಕೆ ಇದನ್ನು ಯಾರೂ ಇಷ್ಟಪಡೋದಿಲ್ಲ. ಅದಕ್ಕಾಗಿ ಈ ರೀತಿ ಬಟರ್ ಗಾರ್ಲಿಕ್ ಬ್ರೊಕೊಲಿ ಮಾಡಿ ತಿನ್ನಿ.. ಹೇಗೆ ಮಾಡೋದು ನೋಡಿ..
ಬ್ರೊಕೊಲಿ
ಉಪ್ಪು
ಚೀಸ್
ಬೆಣ್ಣೆ
ಆರಿಗ್ಯಾನೊ
ಚಿಲ್ಲಿ ಫ್ಲೇಕ್ಸ್
ಬೆಳ್ಳುಳ್ಳಿ
ಮಾಡುವ ವಿಧಾನ
ಮೊದಲು ನೀರಿಗೆ ಉಪ್ಪು ಹಾಕಿ ಬ್ರೊಕೊಲಿ ನೆನೆಸಿ.
ಒಂದು ಗಂಟೆ ನಂತರ ಅದನ್ನು ಬಟ್ಟೆಯಲ್ಲಿ ಹಾಕಿ ನೀರು ತೆಗೆದು ಎಣ್ಣೆಯಲ್ಲಿ ಫ್ರೈ ಮಾಡಿಕೊಳ್ಳಿ.
ಇನ್ನೊಂದು ತವಾಗೆ ಬಟರ್, ಗಾರ್ಲಿಕ್, ಉಪ್ಪು, ಆರಿಗ್ಯಾನೊ, ಚಿಲ್ಲಿ ಫ್ಲೇಕ್ಸ್ ಹಾಕಿ.
ನಂತರ ಇದಕ್ಕೆ ಕರಿದ ಬ್ರೊಕೊಲಿ ಮಿಕ್ಸ್ ಮಾಡಿ
ಮೇಲೆ ಚೀಸ್ ಹಾಕಿ ಎರಡು ನಿಮಿಷ ಬಿಟ್ಟು ಆಫ್ ಮಾಡಿ ಬಿಸಿಬಿಸಿ ಸವಿಯಿರಿ.