ಪ್ರಕೃತಿಯಲ್ಲಿ ದೊರೆಯುವ ಕೆಲವು ಹೂವುಗಳು ಆರೋಗ್ಯಕ್ಕೆ ಅಪಾರ ಪ್ರಯೋಜನಗಳನ್ನು ನೀಡುತ್ತವೆ. ಅವುಗಳಲ್ಲಿ ಶಂಖ ಪುಷ್ಪ (Butterfly Pea) ಹೂವು ವಿಶೇಷ ಸ್ಥಾನ ಹೊಂದಿದೆ. ಈ ಹೂವಿನಿಂದ ತಯಾರಿಸುವ ನೀಲಿ ಬಣ್ಣದ ಚಹಾ ಕೇವಲ ಆಕರ್ಷಕವಾಗಿರೋದಿಲ್ಲ, ದೇಹಕ್ಕೆ ಹಲವಾರು ಆರೋಗ್ಯ ಲಾಭಗಳನ್ನು ನೀಡುತ್ತವೆ. ಅವು ಏನೆಲ್ಲಾ ಅಂತ ನೋಡೋಣ ಬನ್ನಿ. ಮೆದುಳಿನ ಕಾರ್ಯಕ್ಷಮತೆ ಹೆಚ್ಚಿಸುತ್ತದೆ: ಶಂಖ ಪುಷ್ಪ ಚಹಾ ಮೆದುಳಿನ ಚಟುವಟಿಕೆಯನ್ನು ಉತ್ತೇಜಿಸಿ ನೆನಪಿನ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಇದು ಉತ್ತಮ. ಆಂಟಿಆಕ್ಸಿಡೆಂಟ್ … Continue reading Butterfly Pea | ಶಂಖ ಪುಷ್ಪ ಹೂವಿನ ಚಹಾದ ಆರೋಗ್ಯ ಪ್ರಯೋಜನ ಗೊತ್ತಾದ್ರೆ ಇವತ್ತಿನಿಂದ್ಲೇ ಟೀ ಕುಡಿಯೋಕೆ ಶುರು ಮಾಡ್ತೀರ
Copy and paste this URL into your WordPress site to embed
Copy and paste this code into your site to embed