ಅಬ್ರಾರ್ ಖರೀದಿ ಭಾರತೀಯ ಸೈನಿಕರ ಸಾವಿಗೆ ಕಾರಣವಾಗ್ಬಹುದು: ಹೀಗ್ಯಾಕಂದ್ರು ಸುನಿಲ್ ಗವಾಸ್ಕರ್?
ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಗ್ಲೆಂಡ್‌ನ ದಿ ಹಂಡ್ರೆಡ್ ಲೀಗ್‌ನಲ್ಲಿ ಸನ್ರೈಸರ್ಸ್ ಲೀಡ್ಸ್ ತಂಡ ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿದ ಹಿನ್ನೆಲೆ ವಿವಾದ ತೀವ್ರಗೊಂಡಿದೆ. ಸನ್ ಗ್ರೂಪ್ ಒಡೆತನದ ಈ ಫ್ರಾಂಚೈಸಿಯ ನಿರ್ಧಾರಕ್ಕೆ ಭಾರತೀಯ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿದ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್, ಪಾಕಿಸ್ತಾನಿ ಆಟಗಾರರಿಗೆ ನೀಡುವ ಹಣದ ಮೇಲೆ ಸರ್ಕಾರ ತೆರಿಗೆ ವಿಧಿಸುವುದರಿಂದ, ಅದು ಪರೋಕ್ಷವಾಗಿ ಭಾರತೀಯರ ವಿರುದ್ಧ ಬಳಸಬಹುದು ಎಂದು ಕಠಿಣವಾಗಿ ಟೀಕಿಸಿದ್ದಾರೆ. ಗೆಲುವಿಗಿಂತ ದೇಶದ ಹಿತವೇ … Continue reading ಅಬ್ರಾರ್ ಖರೀದಿ ಭಾರತೀಯ ಸೈನಿಕರ ಸಾವಿಗೆ ಕಾರಣವಾಗ್ಬಹುದು: ಹೀಗ್ಯಾಕಂದ್ರು ಸುನಿಲ್ ಗವಾಸ್ಕರ್?
Copy and paste this URL into your WordPress site to embed
Copy and paste this code into your site to embed