Saturday, October 1, 2022

Latest Posts

ಮಕ್ಕಳ ಜನ್ಮ ಕುಂಡಲಿ ಪರೀಕ್ಷಿಸುವುದರಿಂದ ಭವಿಷ್ಯತ್ತಿನ ವಿಪತ್ತಿನ ಬಗ್ಗೆ ಅರಿತುಕೊಳ್ಳಬಹುದು!

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಮಕ್ಕಳ ಕುಂಡಲಿಯನ್ನು ಪರೀಕ್ಷಿಸುವುದರಿಂದ ಮಕ್ಕಳ ಬೆಳವಣಿಗೆ, ಅವರ ಭವಿಷ್ಯ, ಮಧ್ಯ ವಯಸ್ಸಿನಲ್ಲಿ ಸಂಭವಿಸುವ ಘಟನಾವಳಿಗಳು ಸೇರಿದಂತೆ ಹಲವಾರು ವಿಚಾರಗಳು ತಿಳಿಯಲಿವೆ. ಇದರಿಂದ ಅವರ ಭವಿಷ್ಯತ್ತಿನಲ್ಲಿ ಎದುರಾಗಬಹುದಾದ ಸಮಸ್ಯೆಗಳು- ಕುಂದುಕೊರತೆಗಳನ್ನು ಈಗಿನಿಂದಲೇ ಪರಿಹರಿಸಲು ಸಾಧ್ಯವಿದೆ. ಈ ಬಗ್ಗೆ ಡಾ.ಶಿವಕುಮಾರ್‌ ನಾಯನರ್‌ ಸಮಗ್ರವಾಗಿ ವಿವರಿಸುತ್ತಾರೆ ಕೇಳಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!