ಡ್ರಾಪ್ ಬಳಿಕ ಕಾರಿನಲ್ಲೇ ಮಲಗಿದ್ದ ಕ್ಯಾಬ್ ಚಾಲಕ ಶ*ವವಾಗಿ ಪತ್ತೆ: ಹೃದಯಾಘಾತದ ಶಂಕೆ

ಹೊಸದಿಗಂತ ವರದಿ ರಾಮನಗರ: ಕಸ್ಟಮರ್ ಡ್ರಾಪ್ ಮಾಡಿ ಕಾರಿನಲ್ಲೇ ವಿಶ್ರಾಂತಿ ಪಡೆಯುತ್ತಿದ್ದ ಕ್ಯಾಬ್ ಚಾಲಕನೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಚಂದ್ರಪ್ಪ ಸರ್ಕಲ್ ಬಳಿ ನಡೆದಿದೆ. ಬೆಂಗಳೂರಿನ ಕೆ.ಪಿ.ಅಗ್ರಹಾರ ಮೂಲದ ಪುಷ್ಟರಾಜ್ (29) ಮೃತಪಟ್ಟ ಕ್ಯಾಬ್ ಚಾಲಕ. ಪುಷ್ಪರಾಜ್ ಗ್ರಾಹಕರನ್ನು ತಾವರೆಕೆರೆ ವ್ಯಾಪ್ತಿಗೆ ಡ್ರಾಪ್ ಮಾಡಿದ ನಂತರ, ಚಂದ್ರಪ್ಪ ಸರ್ಕಲ್ ಸಮೀಪದ ಲೇಔಟ್ ಒಂದರಲ್ಲಿ ಕಾರು ಪಾರ್ಕ್ ಮಾಡಿ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಬೆಳಿಗ್ಗೆಯಿಂದಲೂ ಕಾರು ಒಂದೇ ಸ್ಥಳದಲ್ಲಿ ನಿಂತಿರುವುದನ್ನು … Continue reading ಡ್ರಾಪ್ ಬಳಿಕ ಕಾರಿನಲ್ಲೇ ಮಲಗಿದ್ದ ಕ್ಯಾಬ್ ಚಾಲಕ ಶ*ವವಾಗಿ ಪತ್ತೆ: ಹೃದಯಾಘಾತದ ಶಂಕೆ