ಕಾರಿನೊಳಗೆ ಕ್ಯಾಬ್‌ ಚಾಲಕ ಅನುಮಾನಾಸ್ಪದ ಸಾವು! ಕಾರಣ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕಸ್ಟಮರ್‌ನ್ನು ಡ್ರಾಪ್‌ ಮಾಡಿದ ನಂತರ ಕ್ಯಾಬ್‌ನಲ್ಲಿಯೇ ಕುಳಿತು ವಿಶ್ರಾಂತಿ ಪಡೆಯುತ್ತಿದ್ದ ಚಾಲಕರೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ರಾಮನಗರದ ತಾವರೆಕೆರೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಂದ್ರಪ್ಪ ಸರ್ಕಲ್‌ ಬಳಿ ಬೆಂಗಳೂರಿನ ಕೆ.ಪಿ. ಅಗ್ರಹಾರ ಮೂಲದ ಪುಷ್ಪರಾಜ್‌ ಮೃತಪಟ್ಟ ಕ್ಯಾಬ್‌ ಚಾಲಕ. ಪುಷ್ಪರಾಜ್‌ ವ್ಯಕ್ತಿಯೊಬ್ಬರನ್ನು ಡ್ರಾಪ್‌ ಮಾಡಿದ್ದಾರೆ. ತದನಂತರ ಸುಸ್ತಾಗಿದೆ ಎಂದು ಕಾರಿನಲ್ಲಿಯೇ ರೆಸ್ಟ್‌ ಮಾಡಿದ್ದಾರೆ. ಆದರೆ ಬೆಳಗ್ಗೆವರೆಗೂ ಕಾರು ನಿಂತಲ್ಲೇ ನಿಂತಿರುವುದನ್ನು ಕಂಡು ಸ್ಥಳೀಯರು ಅನುಮಾನಗೊಂಡಿದ್ದಾರೆ. ನಂತರ ಹತ್ತಿರ ಹೋಗಿ … Continue reading ಕಾರಿನೊಳಗೆ ಕ್ಯಾಬ್‌ ಚಾಲಕ ಅನುಮಾನಾಸ್ಪದ ಸಾವು! ಕಾರಣ ಏನು?