‘ಪಶ್ಚಿಮ ಬಂಗಾಳ’ದಿಂದ ‘ಪಶ್ಚಿಮ ಬಂಗಾ’ ಮರುನಾಮಕರಣಕ್ಕೆ ಸಂಪುಟ ಒಪ್ಪಿಗೆ: ಡಿ.9ರಂದು ಪ್ರಸ್ತಾವ ಮಂಡನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ರಾಜ್ಯದ ಹೆಸರಿನ ಬದಲಾವಣೆ ವಿಚಾರ ಮತ್ತೆ ರಾಜಕೀಯ ಹಾಗೂ ಆಡಳಿತಾತ್ಮಕ ವಲಯದಲ್ಲಿ ಚರ್ಚೆಗೆ ಬಂದಿದೆ. ಪಶ್ಚಿಮ ಬಂಗಾಳದ ಹೆಸರನ್ನು ‘ಪಶ್ಚಿಮ ಬಂಗಾ’ ಎಂದು ಮರುನಾಮಕರಣ ಮಾಡುವ ಪ್ರಸ್ತಾವವನ್ನು ವಿಧಾನಸಭೆಯಲ್ಲಿ ಮಂಡಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಡಿಸೆಂಬರ್ 9ರಂದು ಈ ಮಹತ್ವದ ಪ್ರಸ್ತಾವವನ್ನು ಸದನದ ಮುಂದೆ ಇರಿಸಲಾಗುವುದು ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ತಿಳಿಸಿದ್ದಾರೆ. ಈ ನಿರ್ಧಾರಕ್ಕೆ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅಧ್ಯಕ್ಷತೆಯಲ್ಲಿ … Continue reading ‘ಪಶ್ಚಿಮ ಬಂಗಾಳ’ದಿಂದ ‘ಪಶ್ಚಿಮ ಬಂಗಾ’ ಮರುನಾಮಕರಣಕ್ಕೆ ಸಂಪುಟ ಒಪ್ಪಿಗೆ: ಡಿ.9ರಂದು ಪ್ರಸ್ತಾವ ಮಂಡನೆ