spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಹಿಳೆಯರೇ ಮೂಳೆಗಟ್ಟಿಯಾಗಲು ಈ ಪದಾರ್ಥಗಳನ್ನು ಸೇವಿಸಿ…

- Advertisement -Nitte

ಮಹಿಳೆಯರಲ್ಲಿ ಮೂವತ್ತು ದಾಟಿದ ನಂತರ ಮೂಳೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡುತ್ತವೆ. ಹೆಚ್ಚು ಸಮಯ ನಿಂತು ಅಥವಾ ಕುಳಿತೇ ಇರಲು ಆಗುವುದೇ ಇಲ್ಲ. ಮಹಿಳೆಯರ ಆಹಾರದಲ್ಲಿ ಮೂಳೆಗಳಿಗೆ ಬೇಕಾದ ಪೋಷಕಾಂಶ ಸಿಗುವುದಿಲ್ಲ. ಮಹಿಳೆಯರು ತಮ್ಮ ಆಹಾರದಲ್ಲಿ ಈ ಪದಾರ್ಥಗಳನ್ನು ತಪ್ಪದೇ ಸೇರಿಸಿ…

  • ಹಾಲು, ಚೀಸ್ ಹಾಗೂ ಹಾಲಿನ ಉತ್ಪನ್ನಗಳು
  • ಹಸಿರು ತರಕಾರಿಗಳು, ಬೆಂಡೆ, ಬ್ರೊಕೊಲಿ, ಕೋಸು
  • ಸೋಯಾ ಬೀನ್ಸ್
  • ಬೇಳೆ-ಕಾಳುಗಳು
  • ಮೀನು
  • ರಾಗಿ
  • ಬಾದಾಮಿ
  • ಡಾರ್ಕ್ ಚಾಕೋಲೆಟ್
  • ಬಟಾಣಿ
  • ಮೊಟ್ಟೆ
  • ಅವಕಾಡೊ
  • ಸ್ಟ್ರಾಬೆರಿ
  • ಸೆಸಮೆ ಬೀಜಗಳು

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss