ಲೆಕ್ಕಾಚಾರ ಉಲ್ಟಾಪಲ್ಟಾ: ಕಟು ವಿಮರ್ಶೆಯ ನಡುವೆಯೂ 100 ಕೋಟಿ ಗಡಿ ದಾಟಿದ ‘ಪ್ಯಾರಡೈಸ್’!

ಹೊಸದಿಗಂತ ಡಿಜಿಟಲ್ ಡೆಸ್ಕ್: ನ್ಯಾಚುರಲ್ ಸ್ಟಾರ್ ನಾನಿ ಹಾಗೂ ನಿರ್ದೇಶಕ ಶ್ರೀಕಾಂತ್ ಒಡೆಲ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ ‘ದಿ ಪ್ಯಾರಡೈಸ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ತನ್ನ ಅಧಿಪತ್ಯ ಸಾಧಿಸುತ್ತಿದೆ. ಪ್ರೀಪೋಸ್ಟ್‌ ಹಾಗೂ ಪ್ರೀಮಿಯರ್ ಶೋಗಳ ನಂತರ ಚಿತ್ರಕ್ಕೆ ಸಾಧಾರಣ ಮತ್ತು ಮಿಶ್ರಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಸಿನಿಮಾ ಎಲ್ಲೋ ಒಂದು ಕಡೆ ಫ್ಲಾಪ್ ಆಗಬಹುದು ಎಂದು ವಿಶ್ಲೇಷಕರು ಭಾವಿಸಿದ್ದರು. ಆದರೆ, ಪ್ರೇಕ್ಷಕರ ಅಪಾರ ಬೆಂಬಲದಿಂದಾಗಿ ಎಲ್ಲ ಲೆಕ್ಕಾಚಾರಗಳು ಉಲ್ಟಾಪಲ್ಟಾ ಆಗಿದ್ದು, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಕಮಾಯಿ ಮಾಡುತ್ತಿದೆ. ಮೊದಲ ವಾರಾಂತ್ಯದಲ್ಲೇ ಭಾರತೀಯ … Continue reading ಲೆಕ್ಕಾಚಾರ ಉಲ್ಟಾಪಲ್ಟಾ: ಕಟು ವಿಮರ್ಶೆಯ ನಡುವೆಯೂ 100 ಕೋಟಿ ಗಡಿ ದಾಟಿದ ‘ಪ್ಯಾರಡೈಸ್’!