ಪರಿಸರಸ್ನೇಹಿ ಗಣೇಶೋತ್ಸವಕ್ಕೆ ಬೆಳಗಾವಿಯಲ್ಲಿ ಕರೆ: ‘ಮಣ್ಣಿನ ಗಣಪತಿ’ ಅಭಿಯಾನಕ್ಕೆ ಚಾಲನೆ

ಹೊಸದಿಗಂತ ವರದಿ ಬೆಳಗಾವಿ : ಗಣೇಶೋತ್ಸವು ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದ ಸಂಕೇತವಾಗಿದ್ದು, ಈ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಉದ್ದೇಶದಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ‘ಪರ್ಯಾವರಣ ಗತಿವಿಧಿ’ ವತಿಯಿಂದ ಪರಿಸರಸ್ನೇಹಿ ಗಣಪತಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಈ ಅಭಿಯಾನಕ್ಕೆ ಜನಕಲ್ಯಾಣ್ ಟ್ರಸ್ಟ್, ಗ್ರೀನ್ ಸೇವಿಯರ್ಸ್ ಅಸೋಸಿಯೇಷನ್, ರೋಟರಿ ಪರಿವಾರ ಬೆಳಗಾವಿ ಹಾಗೂ ಪ್ಯಾಸ ಫೌಂಡೇಶನ್ ಸಂಸ್ಥೆಗಳು ಸಹಯೋಗ ನೀಡಿವೆ.ಈ ಬಾರಿ ಸಾರ್ವಜನಿಕರು ತಮ್ಮ ಮನೆಗಳಲ್ಲಿ ನೈಸರ್ಗಿಕ ಬಣ್ಣಗಳಿಂದ ತಯಾರಿಸಲಾದ ಮಣ್ಣಿನ ಗಣಪತಿ ಮೂರ್ತಿಗಳನ್ನೇ ಪ್ರತಿಷ್ಠಾಪಿಸಿ, ಪರಿಸರಸ್ನೇಹಿ … Continue reading ಪರಿಸರಸ್ನೇಹಿ ಗಣೇಶೋತ್ಸವಕ್ಕೆ ಬೆಳಗಾವಿಯಲ್ಲಿ ಕರೆ: ‘ಮಣ್ಣಿನ ಗಣಪತಿ’ ಅಭಿಯಾನಕ್ಕೆ ಚಾಲನೆ