ಮಳೆಗಾಗಿ ಕತ್ತೆಗಳ ಮದುವೆ: ಜಾಲತಾಣಗಳಲ್ಲಿ ವೈರಲ್ ಆಯ್ತು ‘ಕಾಂತೇಶ weds ಕಸ್ತೂರಿ’ ಆಮಂತ್ರಣ ಪತ್ರಿಕೆ!
ಹೊಸದಿಗಂತ ವರದಿ ಬೆಳಗಾವಿ: ಬೆಳಗಾವಿ: ಉತ್ತರ ಕರ್ನಾಟಕದ ಭಾಗದಲ್ಲಿ ಜೂನ್ ತಿಂಗಳು ಮುಗಿದು ಜುಲೈ ಆರಂಭವಾಗುತ್ತಿದ್ದರೂ ಈ ಬಾರಿ ಮುಂಗಾರು ಮಳೆ ಸಮರ್ಪಕವಾಗಿ ಸುರಿಯದೆ ಮುನಿಸಿಕೊಂಡಿದ್ದಾನೆ. ಬಿತ್ತನೆ ಕಾರ್ಯ ಚುರುಕುಗೊಳ್ಳಬೇಕಾದ ಈ ಸಮಯದಲ್ಲಿ ಮಳೆರಾಯ ಕೈಕೊಟ್ಟಿರುವುದು ಅನ್ನದಾತರಲ್ಲಿ ತೀವ್ರ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಮಳೆರಾಯನನ್ನು ಪ್ರಸನ್ನಗೊಳಿಸಲು ಹಾಗೂ ಉತ್ತಮ ಮಳೆಯಾಗಿ ಕೆರೆ-ಕಟ್ಟೆಗಳು ತುಂಬಲಿ ಎಂದು ಪ್ರಾರ್ಥಿಸಿ, ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಮುನ್ಯಾಳ ಗ್ರಾಮದ ಜನತೆ ವಿಶಿಷ್ಟ ಸಂಪ್ರದಾಯಕ್ಕೆ ಮುಂದಾಗಿದ್ದು, ಗ್ರಾಮದಲ್ಲಿ ಕತ್ತೆಗಳ ಮದುವೆ ಮಾಡಲು … Continue reading ಮಳೆಗಾಗಿ ಕತ್ತೆಗಳ ಮದುವೆ: ಜಾಲತಾಣಗಳಲ್ಲಿ ವೈರಲ್ ಆಯ್ತು ‘ಕಾಂತೇಶ weds ಕಸ್ತೂರಿ’ ಆಮಂತ್ರಣ ಪತ್ರಿಕೆ!
Copy and paste this URL into your WordPress site to embed
Copy and paste this code into your site to embed