ಯಾವ ದಿಗ್ಬಂಧನ ಆದ್ರೂ ನಮ್ಮನ್ನ ತಡಿಯೋಕೆ ಸಾಧ್ಯನಾ?: ಯುದ್ಧದ ನಡುವೆಯೂ ಹಾರ್ಮುಜ್ ದಾಟಿದ 8 ಹಡಗುಗಳು
ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಏಷ್ಯಾದಲ್ಲಿ ಇರಾನ್ ಯುದ್ಧದ ಉದ್ವಿಗ್ನತೆ ಮುಂದುವರಿದಿದ್ದರೂ, ಭಾರತದ ಇಂಧನ ಸರಬರಾಜು ಮತ್ತು ಸಮುದ್ರ ಸಂಚಾರದಲ್ಲಿ ಸ್ಥಿರತೆ ಕಾಯ್ದುಕೊಂಡಿರುವ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಫೆಬ್ರವರಿ 28ರಿಂದ ಆರಂಭವಾದ ಸಂಘರ್ಷದ ಬಳಿಕ, ಭಾರತದೊಂದಿಗೆ ಸಂಪರ್ಕ ಹೊಂದಿರುವ 8 ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿವೆ ಎಂದು ವರದಿಯಾಗಿದೆ. ಈ ಮೂಲಕ ಯುದ್ಧಪೀಡಿತ ಪ್ರದೇಶದಲ್ಲೂ ಅತಿ ಹೆಚ್ಚು ಹಡಗುಗಳನ್ನು ಈ ಮಾರ್ಗದಿಂದ ಕಳುಹಿಸಿರುವ ದೇಶಗಳಲ್ಲಿ ಭಾರತ ಪ್ರಮುಖ ಸ್ಥಾನದಲ್ಲಿದೆ. ಜಾಗತಿಕ ತೈಲ ಮತ್ತು ಅನಿಲ ಸಾಗಣೆಯ … Continue reading ಯಾವ ದಿಗ್ಬಂಧನ ಆದ್ರೂ ನಮ್ಮನ್ನ ತಡಿಯೋಕೆ ಸಾಧ್ಯನಾ?: ಯುದ್ಧದ ನಡುವೆಯೂ ಹಾರ್ಮುಜ್ ದಾಟಿದ 8 ಹಡಗುಗಳು
Copy and paste this URL into your WordPress site to embed
Copy and paste this code into your site to embed