ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, June 25, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ತಣ್ಣೀರ ಬದಲು ಬಿಸಿನೀರು ಕುಡಿದರೆ ತೂಕ ಇಳಿಯತ್ತಾ?

ಸಣ್ಣ ಆಗೋದಕ್ಕೆ ಮಾಡಿದ ಪ್ರಯತ್ನ ಎಷ್ಟು? ವಾಕ್, ಜಾಗ್ ಮಾಡಿದ್ರೆ ಪೊಲೀಸ್ ಬೈತಾರೆ. ಜಿಮ್ ತೆಗೆದಿಲ್ಲ. ಮನೆಯಲ್ಲಿ ವರ್ಕೌಟ್ ಮಾಡೋಕೆ ಮೋಟಿವೇಶನ್ ಸಿಗೋದಿಲ್ಲ. ಇನ್ನು ತಿನ್ನೋದನ್ನು ಕಮ್ಮಿ ಮಾಡೋಕೆ ಸಾಧ್ಯನೇ ಇಲ್ಲ.
ಆದರೆ ಒಂದು ಕೆಲಸ ಮಾಡಬಹುದು ತಣ್ಣೀರಿನ ಬದಲು ಬಿಸಿ ನೀರು ಕುಡಿಯೋದು. ಬಿಸಿನೀರಿನಿಂದ ತೂಕ ಕರಗುತ್ತಾ?
ಹಲವರು ಸಣ್ಣ ಆಗಲು ಬಿಸಿನೀರನ್ನೇ ಕುಡಿಯುತ್ತಾರೆ. ಹೊಟ್ಟೆ ಕರಗುತ್ತದೆ ಅನ್ನೋದು ಅವರ ನಂಬಿಕೆ. ಇದು ನಿಜನಾ ನೋಡೋಣ ಬನ್ನಿ..
ಬಿಸಿನೀರು ಕುಡಿಯುವುದರಿಂದ ತೂಕ ಇಳಿಕೆ ಸಾಧ್ಯತೆ ಹೆಚ್ಚು. ಬಿಸಿನೀರು ಕುಡಿಯುವುದರಿಂದ ಮೆಟಬಾಲಿಸಂ ಹೆಚ್ಚುತ್ತದೆ. ಊಟಕ್ಕೂ ಅರ್ಧಗಂಟೆ ಮುನ್ನ ಅರ್ಧ ಲೀಟರ್ ಬಿಸಿ ನೀರು ಕುಡಿಯೋದು ಸೂಕ್ತ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss