ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬೈತಲೆ ಅಥವಾ ಕ್ರಾಪ್ ತೆಗೆದು ಬಾಚಿದರೆ ಆ ಭಾಗ ಮಾತ್ರ ಬಾಂಡ್ಲಿಯಾಗುತ್ತಾ?

ಮಕ್ಕಳು ಶಾಲೆಗೆ ಹೊರಡೋ ವೇಳೆ ತಲೆತುಂಬ ಎಣ್ಣೆ ಹಚ್ಚಿ, ಬೈತಲೆ ಅಥವಾ ಸೈಡ್ ಕ್ರಾಪ್ ತೆಗೆದು ಗಟ್ಟಿ ಮಾಡಿ ಜಡೆ ಹಾಕಿ ಕಳಿಸುತ್ತಿದ್ದದ್ದು ನೆನಪಿದ್ಯಾ?
ಅಮ್ಮ ಸಣ್ಣ ವಯಸ್ಸಿನಲ್ಲಿ ಒಂದೇ ರೀತಿ ಕ್ರಾಪ್ ಮಾಡಿ ಅಭ್ಯಾಸ ಮಾಡಿದ್ದು, ಈಗಲೂ ಹೋಗಿಲ್ಲ, ಅದೇನೋ ಬೇರೆ ರೀತಿ ಕ್ರಾಪ್ ತೆಗೆದರೆ ವಿಚಿತ್ರವಾಗಿ ಕಾಣುತ್ತೀರಿ ಎನಿಸುತ್ತದೆ. ಆದರೆ ಒಂದೇ ರೀತಿ ಕ್ರಾಪ್ ತೆಗೆಯೋದ್ರಿಂದ ಕೂದಲು ಉದುರುತ್ತದಾ?
ಇದಕ್ಕೆ ಉತ್ತರ ಇಲ್ಲಿದೆ..

Female Pattern Thinning Treatment For Women | Clive Hair Clinicsಸೈಡ್ ಕ್ರಾಪ್ ತೆಗೆದಾಗ ಒಂದು ಕಡೆಗೆ ಹೆಚ್ಚು ಕೂದಲು ಹೋಗುತ್ತದೆ. ಇನ್ನು ಬೈತಲೆಯಲ್ಲೂ ಬಾಚಿ ಬಾಚಿ ಮಧ್ಯಭಾಗ ಖಾಲಿ ಆಗುತ್ತಾ ಬರುತ್ತದೆ. ಭಾರಕ್ಕೆ ಕೂದಲು ವಾಲುತ್ತದೆ. ಚೆನ್ನಾಗಿ ಎಳೆದು ಬಾಚಿದಾಗ ಅವು ಕಟ್ ಆಗುತ್ತವೆ. ಕ್ರಮೇಣ ಬೈತಲೆ ತೆಗೆದ ಭಾಗ ಖಾಲಿಯಾಗಿ ಬುರುಡೆ ಕಾಣುತ್ತದೆ. ಕ್ರಾಪ್ ತೆಗೆದಾಗ ನೇರವಾಗಿ ಸೂರ್ಯನ ಕಿರಣಗಳು ಅದಕ್ಕೇ ಬೀಳುತ್ತವೆ. ಇದರಿಂದಲೂ ಕೂದಲು ಹಾಳಾಗುತ್ತದೆ. ಆದಷ್ಟು ಕ್ರಾಪ್ ಬದಲಾವಣೆ ಮಾಡುತ್ತಿರಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss