Tuesday, August 9, 2022

Latest Posts

ಗರ್ಭಿಣಿ ಮನೆಯಲ್ಲಿ ಸಾಕುಪ್ರಾಣಿಗಳು ಇರಬಹುದಾ?

ಮನೆಯಲ್ಲಿ ಗರ್ಭಿಣಿ ಇದ್ದರೆ, ಉಳಿದವರೆಲ್ಲ ಹೆಚ್ಚಿನ ಜಾಗ್ರತೆ ವಹಿಸುತ್ತಾರೆ. ಆಕೆಯ ಕೈಯಲ್ಲಿ ಭಾರ ಎತ್ತಿಸದೇ ಇರುವುದು, ಹೆಚ್ಚು ಬಗ್ಗುವಂತ ಕೆಲಸ ಮಾಡದೇ ಇರುವುದು ಒಳ್ಳೆಯದು. ಅಂತೆಯೇ ಮನೆಯಲ್ಲಿ ನಾಯಿ, ಬೆಕ್ಕು ಸಾಕಿದ್ದರೆ ಅದರಿಂದಲೂ ಸಾಕಷ್ಟು ದೂರ ಇರಲು ಹೇಳುತ್ತಾರೆ. ಹೀಗೇಕೆ?

ನಾಯಿಗಳಿಗಿಂತ ಬೆಕ್ಕಿನಿಂದ ಗರ್ಭಿಣಿಯರು ದೂರ ಇರಬೇಕು. ಬೆಕ್ಕು ಸಣ್ಣ ಪುಟ್ಟ ಹುಳಗಳನ್ನು ಅಥವಾ ಹಸಿ ಮಾಂಸವನ್ನು ತಿನ್ನುತ್ತದೆ. ಇದರಿಂದ ಟೋಕ್ಸೋಪ್ಲಾಸ್ಮಾಸಿಸ್ ಎನ್ನುವ ಕಾಯಿಲೆ ಬರುವ ಸಾಧ್ಯತೆ ಇದೆ. ಅಲ್ಲದೆ ಪೆಟ್ಸ್ ಕೂದಲು ಗರ್ಭಿಣಿಯರಿಗೆ ಒಳ್ಳೆಯದಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss