ಜೋರು ಮಳೆಯನ್ನು ಆಸ್ವಾದಿಸುವಾಗ ಬಾಯಿ ತೆರೆದು ಒಂದೆರಡು ಹನಿ ಕುಡಿದುಬಿಡೋಣ ಎನಿಸುವುದು ಮಾಮೂಲು. ಈ ರೀತಿ ಮಳೆ ನೀರನ್ನು ನೇರವಾಗಿ ಸೇವಿಸಬಹುದಾ?
ಬೇರೆ ನೀರು ಹೇಗೋ ಮಳೆ ನೀರು ಕೂಡ ಹಾಗೆ, ನೀರನ್ನು ಕುಡಿದಾಗ ಆರೋಗ್ಯಕ್ಕೆ ಏನೆಲ್ಲಾ ಲಾಭವಿದೆಯೋ ಮಳೆ ನೀರು ಕುಡಿದಾಗಲೂ ಅಷ್ಟೇ ಲಾಭ ಇದೆ. ಅಂತರಿಕ್ಷದಿಂದ ಬರುವ ನೀರಾಗಿರುವುದರಿಂದ ಇದನ್ನು ಸೇವಿಸಿದರೆ ಹೊಟ್ಟೆಗೆ ಸಂಬಂಧಿತ ಸಮಸ್ಯೆಗಳು ಬಾಧಿಸುವುದಿಲ್ಲ. ಜೀರ್ಣಕ್ರಿಯೆ ಚೆನ್ನಾಗಿರುತ್ತದೆ.