ನಮ್ಮ ಮೆಟ್ರೋದಲ್ಲಿ ಮದ್ಯ ತೆಗೆದುಕೊಂಡು ಹೋಗಬಹುದಾ? ಶೀಘ್ರದಲ್ಲೇ ಸಿಗಲಿದ್ಯಾ ಪರ್ಮಿಷನ್?
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚೆಚ್ಚು ಮಂದಿ ಮೆಟ್ರೋ ಬಳಸಿ ಪ್ರಯಾಣ ಮಾಡ್ತಾರೆ. ಮೆಟ್ರೋ ಸ್ಟೇಷನ್‌ಗಳ ಒಳಗೆ ಯಾವುದೇ ಅಹಿತಕರ ಘಟನೆ ನಡೆಯದಿರಲಿ ಎನ್ನುವ ಕಾರಣಕ್ಕೆ ಕೆಲವೊಂದು ವಸ್ತುಗಳಿಗೆ ನಿರ್ಬಂಧ ಹೇರಲಾಗಿದೆ. ಚಾಕು, ಚೂರಿ, ಮದ್ಯ, ಗ್ಯಾಸ್ ಇನ್ನಿತರ ಸಾಮಾಗ್ರಿಗಳು ಮೆಟ್ರೋದಲ್ಲಿ ಅಲೋ ಇಲ್ಲ. ಆದರೆ ಇದೀಗ ಸೀಲ್ ಆಗಿರುವ ಮದ್ಯವನ್ನು ತೆಗೆದುಕೊಂಡು ಹೋಗಲು ನಮ್ಮ ಮೆಟ್ರೋ ಅನುಮತಿ ನೀಡುತ್ತದೆ ಎನ್ನಲಾಗಿದೆ. ಸೀಲ್ ಆಗಿರುವ ಬಾಟಲಿಗೆ ಮಾತ್ರವೇ ಶೀಘ್ರ ಅವಕಾಶ ನೀಡುವ ಸಾಧ್ಯತೆ ಇದೆ. ಬೆಂಗಳೂರು … Continue reading ನಮ್ಮ ಮೆಟ್ರೋದಲ್ಲಿ ಮದ್ಯ ತೆಗೆದುಕೊಂಡು ಹೋಗಬಹುದಾ? ಶೀಘ್ರದಲ್ಲೇ ಸಿಗಲಿದ್ಯಾ ಪರ್ಮಿಷನ್?
Copy and paste this URL into your WordPress site to embed
Copy and paste this code into your site to embed