ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಈ ವಾತಾವರಣಕ್ಕೆ ಕಡಿಮೆ ನೀರು ಕುಡಿದರೆ ಸಾಕಾ?

ಹೊರಗೆ ನೋಡಿ, ವಾತಾವರಣ ಹೇಗಿದೆ? ಈಗ ಬೇಕಾಗಿರೋದು, ಟೀ,ಕಾಫಿ,ಸೂಪ್, ಬಿಸಿ ಊಟ. ತಣ್ಣೀರು ಕುಡಿಯಬೇಕು ಅನ್ನೋದನ್ನು ನೆನೆಸಿಕೊಂಡ್ರೆ ಚಳಿ ಎನಿಸುತ್ತದೆ. ಈಗ ಕಡಿಮೆ ನೀರು ಕುಡಿದರೆ ಸಾಕಾ?

ದೇಹಕ್ಕೆ ನೀರಿನ ಅವಶ್ಯಕತೆ ಸದಾ ಇದೆ. ಬೇಸಿಗೆಯಲ್ಲಿ ಹೆಚ್ಚು ದೇಹ ಡೀಹೈಡ್ರೇಟ್ ಆಗಿರುತ್ತದೆ. ಚಳಿ ಅಥವಾ ಮಳೆಗಾಲದಲ್ಲಿ ಹೆಚ್ಚು ನೀರು ಕುಡಿಯಬೇಕು ಅನಿಸುವುದಿಲ್ಲ. ಬೇಸಿಗೆಯಷ್ಟು ನೀರು ಕುಡಿಯದಿದ್ದರೂ, ಚೆನ್ನಾಗಿ ನೀರು ಕುಡಿಯುವುದು ಅತ್ಯವಶ್ಯ. ಆಗಾಗ ಸ್ವಲ್ಪ, ಸ್ವಲ್ಪ ನೀರು ಕುಡಿಯುವ ಅಭ್ಯಾಸ ಇರಲಿ. ಒಂದೇ ಬಾರಿಗೆ ಅರ್ಧ ಲೀಟರ್ ನೀಡು ಕುಡಿದು, ಇನ್ನು ಒಂದು ಗಂಟೆ ನೀರು ಕುಡಿಯದೇ ಇರಬೇಡಿ. ಇದರಿಂದ ಆರೋಗ್ಯಕ್ಕೆ ಯಾವ ಲಾಭ ಇಲ್ಲ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss