spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ತಿಂದ ತಕ್ಷಣ ಮಲಗಬಹುದಾ?

- Advertisement -Nitte

ಊಟ ಮಾಡಿದ ತಕ್ಷಣ ಹಾಗೆ ಸೋಫಾ ಮೇಲೆ ಮಲಗಿದರೆ ಎಂತಾ ಒಳ್ಳೆ ನಿದ್ದೆ ಬರುತ್ತದೆ.
ಜಾಸ್ತಿ ಊಟ ಮಾಡಿ ಹೊಟ್ಟೆ ಭಾರ ಆಗಿಬಿಟ್ರೆ ಆಚೀಚೆ ಅಲುಗಾಡೋದಕ್ಕೂ ಕಷ್ಟ ಆಗುತ್ತದೆ. ಮಲಗಿ ಏಳುವ ಹೊತ್ತಿಗೆ ಹೊಟ್ಟೆಯಲ್ಲಿ ಆಹಾರ ಜೀರ್ಣವಾಗಿರುತ್ತದೆ ಎನ್ನುವ ಲೆಕ್ಕಾಚಾರ. ತಿಂದ ತಕ್ಷಣ ಮಲಗೋದು ಒಳ್ಳೆಯದಾ?

ತಿಂದ ತಕ್ಷಣ ಮಲಗೋದು ಖಂಡಿತಾ ಒಳ್ಳೆ ಅಭ್ಯಾಸ ಅಲ್ಲ. ಇದರಿಂದ ಜೀರ್ಣಕ್ರಿಯೆ ಸಮಸ್ಯೆ ಅನುಭವಿಸಬೇಕಾಗುತ್ತದೆ.
ಜೊತೆಗೆ ಆಸಿಡ್ ರಿಫ್ಲಕ್ಸ್ ಸಮಸ್ಯೆ ಇರುವವರು ಇದನ್ನು ಸಂಪೂರ್ಣವಾಗಿ ಅವಾಯ್ಡ್ ಮಾಡಿ. ರಾತ್ರಿ ಸಮಯದಲ್ಲಿ ಎದೆಉರಿಗೂ ಇದು ಕಾರಣವಾಗುತ್ತದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss