ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 7, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ತರಕಾರಿ, ಹಣ್ಣುಗಳ ಸಿಪ್ಪೆ ತೆಗೆದು ತಿಂದ್ರೆ ಏನಾಗುತ್ತೆ?

ಕೆಲವು ಹಣ್ಣು, ತರಕಾರಿಗಳ ಸಿಪ್ಪೆ ತೆಗೆಯದೇ ತಿನ್ನೋಕಾಗೋದಿಲ್ಲ. ನಾವು ಅನಾನಸ್,ಕಲ್ಲಂಗಡಿ, ಕರಬೂಜ ಬಗ್ಗೆ ಮಾತನಾಡುತ್ತಿಲ್ಲ. ಆಲೂಗಡ್ಡೆ,ಸೌತೆಕಾಯಿ,ಸೇಬಿನ ಬಗ್ಗೆ ಹೇಳುತ್ತಿದ್ದೇವೆ. ಸೌತೆಕಾಯಿ ಸಿಪ್ಪೆ ತೆಗೆಯದೇ ಕೆಲವರು ತಿನ್ನೋದಿಲ್ಲ. ಅವರಿಗೆ ಸಿಪ್ಪೆ ದಪ್ಪ ಎನಿಸುತ್ತದೆ. ಆದರೆ ಸಿಪ್ಪೆ ಬಿಟ್ಟು ತಿನ್ನೋದಾದರೆ , ತಿನ್ನೋದೇ ವೇಸ್ಟ್!
ಅಯ್ಯೋ ಇನ್ಯಾಕೆ ಹೀಗೆ ಹೇಳ್ತಿದ್ದೀವಿ ಅಂತೀರಾ?
ತರಕಾತಿ ಸಿಪ್ಪೆ ತೆಗೆಯೋದ್ರಿಂದ ಏನಾಗುತ್ತದೆ ನೋಡೋಣ..

How to Peel and Core an Appleಸೌತೆಕಾಯಿ,ಸೇಬುವಿನ ಸಿಪ್ಪೆಯಲ್ಲಿ ಅಗತ್ಯ ನ್ಯೂಟ್ರಿಯಂಟ್ಸ್ ಇರುತ್ತದೆ. ಈ ಮುಖ್ಯವಾದ ನ್ಯೂಟ್ರಿಯಂಟ್ಸ್‌ಗಳನ್ನು ಡಯಟ್‌ನಲ್ಲಿ ಆಡ್ ಆಗಲೇಬೇಕು. ಫೈಬರ್ ಕೂಡ ಲಾಸ್ ಆಗುತ್ತದೆ. ಎಲ್ಲವನ್ನೂ ಕಳೆದುಕೊಂಡು ತಿನ್ನೋದರಿಂದ ಏನು ಉಪಯೋಗ ಇಲ್ಲ. ಅಲ್ವಾ?

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss